পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಗೆ   ನಾಮಪದ

অর্থ : ಒಗೆಯುವ ಅಥವಾ ತೊಳೆಯುವ ಕ್ರಿಯೆ

উদাহরণ : ಬಟ್ಟೆ ಒಗೆಯುವುದು ಪ್ರತಿನಿತ್ಯ ಮಾಡಬೇಕಾದ ಕೆಲಸ.

সমার্থক : ತೊಳೆ


অন্যান্য ভাষায় অনুবাদ :

धोने का काम।

गीता कपड़ों की धुलाई कर रही है।
धुलाई

The work of cleansing (usually with soap and water).

lavation, wash, washing

ಒಗೆ   ಕ್ರಿಯಾಪದ

অর্থ : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

উদাহরণ : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

সমার্থক : ಎಸೆ, ಬಿಸಾಡು


অন্যান্য ভাষায় অনুবাদ :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

অর্থ : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

উদাহরণ : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

সমার্থক : ಎಸೆ, ಕಳಕೊಳ್ಳು, ಬಿಡು, ಬಿಸಾಡು


অন্যান্য ভাষায় অনুবাদ :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

অর্থ : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

উদাহরণ : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

সমার্থক : ಸ್ವಚ್ಛಮಾಡು


অন্যান্য ভাষায় অনুবাদ :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

অর্থ : ಬಟ್ಟೆ ಒಗೆಯುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

উদাহরণ : ನಾವೆಲ್ಲರು ಬಟ್ಟೆಯನ್ನು ಅಗಸನ ಕೈಯಲ್ಲಿ ಒಗೆಸುತ್ತೇವೆ.


অন্যান্য ভাষায় অনুবাদ :

धोने का काम दूसरे से कराना।

हम लोग कपड़े धोबी से धुलाते हैं।
धुलवाना, धुलाना

অর্থ : ಎಸೆಯಲಾಗುವ ಪ್ರಕ್ರಿಯೆ

উদাহরণ : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

সমার্থক : ಎಸೆ, ಬಿಸಾಕು, ಬಿಸಾಡು


অন্যান্য ভাষায় অনুবাদ :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

অর্থ : ಬಟ್ಟೆಗಳನ್ನು ಒಗೆದು ಸ್ವಚ್ಚಗೊಳಿಸುವ ಪ್ರಕ್ರಿಯೆ

উদাহরণ : ಶೀಲ ಬಟ್ಟೆಗಳನ್ನು ಒಗೆಯುತ್ತಿದ್ದಾಳೆ.


অন্যান্য ভাষায় অনুবাদ :

कपड़े साफ करना।

शीला कपड़े धो रही है।
छाँटना, धोना, फींचना

Cleanse with a cleaning agent, such as soap, and water.

Wash the towels, please!.
launder, wash