অর্থ : ಶೀತ ಪೆಟ್ಟಿಗೆಯ ಸಹಾಯದಿಂದ ಹಾಲು ಅಥವಾ ಹಣ್ಣುಗಳ ರಸವನ್ನು ಗಟ್ಟಿಮಾಡುವುದು
উদাহরণ :
ಅವನು ಐಸ್ ಕ್ರೀಮ್ ನನ್ನು ತಿನ್ನುತ್ತಿದ್ದಾನೆ.
অন্যান্য ভাষায় অনুবাদ :
অর্থ : ಹಾಲು, ಮಂಜುಗಡ್ಡೆ ಮುಂತಾದವುಗಳಿಂದ ಮಾಡಿರುವ ಸುಗಂದಿತ ಮತ್ತು ಸಿಹಿ ಮುಂತಾದ ಭಿನ್ನ ರುಚಿಯನ್ನು ಹೊಂದಿದ ತಣ್ಣನೆಯ ತಿನ್ನುವ ಪದಾರ್ಥ.
উদাহরণ :
ಮಗುವು ಐಸ್_ಕ್ರೀಮ್ ಬೇಕೆಂದು ಹಠ ಮಾಡುತ್ತಿದೆ.
সমার্থক : ಐಸ್
অন্যান্য ভাষায় অনুবাদ :