পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಐಚ್ಛಿಕವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಐಚ್ಛಿಕವಾದಂತ   ಗುಣವಾಚಕ

অর্থ : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ

উদাহরণ : ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.

সমার্থক : ಇಷ್ಟದಿಂದ, ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತಹ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ


অন্যান্য ভাষায় অনুবাদ :

जो अपनी इच्छा से किया गया हो।

मैं ऐच्छिक कार्य करना पसंद करता हूँ।
ऐच्छिक

Controlled by individual volition.

Voluntary motions.
Voluntary muscles.
voluntary

অর্থ : ತನ್ನ ಇಚ್ಛೆಗೆ ಬಿಟ್ಟ ಅಥವಾ ಆಯ್ಕೆ ಮಾಡಿಕೊಳ್ಳಬಹುದಾದುದು

উদাহরণ : ಪದವಿಯಲ್ಲಿ ಅವನದು ಐಚ್ಛಿಕ ವಿಷಯ ಕನ್ನಡ.

সমার্থক : ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತಹ, ಕಡ್ಡಾಯವಲ್ಲದ, ಕಡ್ಡಾಯವಲ್ಲದಂತ, ಕಡ್ಡಾಯವಲ್ಲದಂತಹ


অন্যান্য ভাষায় অনুবাদ :

उन दो या कइयों में से कोई एक,जिसे अपनी इच्छा से ग्रहण किया जा सके।

प्रश्न पत्र में दो अनिवार्य और चार वैकल्पिक प्रश्न हैं।
ऐच्छिक, विकल्पयुक्त, विकल्पी, वैकल्पिक

Possible but not necessary. Left to personal choice.

optional