অর্থ : ಆರು ಮತ್ತು ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
উদাহরণ :
ಮೂರು ಮತ್ತು ನಾಲ್ಕನ್ನು ಕೂಡಿದಾಗ ಸಿಗುವ ಉತ್ತರ ಏಳು.
অন্যান্য ভাষায় অনুবাদ :
অর্থ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ
উদাহরণ :
ನೇತಾಜಿ ಭಾಷಣಮಾಡಲು ಎದ್ದರು.
সমার্থক : ಎದ್ದುನಿಲ್ಲು, ಎದ್ದೇಳು, ನಿಂತುಕೊಳ್ಳು, ನಿಲ್ಲು
অন্যান্য ভাষায় অনুবাদ :
অর্থ : ಕಳ್ಳತನ ಇತ್ಯಾದಿ ಅಥವಾ ಬೇರೆ ಅನ್ಯ ಉದ್ದೇಶದಿಂದ ವಸ್ತುವನ್ನು ತನ್ನ ವಶಕ್ಕೆ ಬರುವಂತೆ ಮಾಡಿಕೊಳ್ಳುವ ಪ್ರಕ್ರಿಯೆ
উদাহরণ :
ಅಪಹರಣಕಾರರು ಆ ಪಾಳು ಬಂಗಲೆಯಿಂದ ಎದ್ದು ಬೇರೆ ಕಡೆ ಹೋದರು.
অন্যান্য ভাষায় অনুবাদ :
चोरी आदि या किसी अन्य मकसद से अपने कब्जे में करना।
अपहरणकर्ताओं ने उसे चौराहे पर से ही उठा लिया।অর্থ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು
উদাহরণ :
ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.
সমার্থক : ಉದಯವಾಗು, ಎದ್ದುನಿಲ್ಲು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ
অর্থ : ನಿದ್ದೆಯಿಂದ ಏಳುವುದು
উদাহরণ :
ತಾಯಿಯು ಇಂದು ಬೆಳ್ಳಗೆ ಏಳು ಗಂಟೆಗೆ ಎದ್ದರು.
সমার্থক : ಎಚ್ಚರವಾಗು, ನಿದ್ದೆಯಿಂದೇಳು
অন্যান্য ভাষায় অনুবাদ :
অর্থ : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು
উদাহরণ :
ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.
সমার্থক : ಎಚ್ಚರವಾಗು ಮಲಗದಿರು, ನದ್ರೆ ಮಾಡದಿರು, ನಿದ್ದೆ ಮಾಡದಿರು
অন্যান্য ভাষায় অনুবাদ :
Be awake, be alert, be there.
wake