পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಏಲಕ್ಕಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಏಲಕ್ಕಿ   ನಾಮಪದ

অর্থ : ಸದಾ ಹಚ್ಚ ಹಸಿರಾಗಿರುವ ಒಂದು ಮರದ ಹೂವಿನಿಂದ ದೊರೆತ ಸುಗಂಧ ಬೀಜವನ್ನು ಮಸಾಲೆಯಲ್ಲಿ ಬಳಸುವರು

উদাহরণ : ಈ ತೋಟದಲ್ಲಿ ಯಾಲಕ್ಕಿ ಮುಂತಾದ ಮರಗಳು ಇದೆ.

সমার্থক : ಯಾಲಕ್ಕಿ


অন্যান্য ভাষায় অনুবাদ :

एक सदाबहार वृक्ष जिसके फलों से प्राप्त सुगंधित बीज मसाले के रूप में प्रयुक्त होते हैं।

इस बगीचे में इलायची आदि के पेड़ हैं।
इलाइची, इलायची, एला, त्रिदिवा, द्विषा, लाइची, लाची

Rhizomatous herb of India having aromatic seeds used as seasoning.

cardamom, cardamon, elettaria cardamomum

অর্থ : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

উদাহরণ : ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.

সমার্থক : ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಕಾಯಿ ಗಿಡ, ಯಾಲಕ್ಕಿ ಗಿಡ


অন্যান্য ভাষায় অনুবাদ :

एक सदाबहार पेड़ के फल से प्राप्त सुगन्धित बीज जो मसाले के रूप में प्रयुक्त होता है।

मोहन ने चाय को स्वादिष्ट बनाने के लिए उसमें इलायची और अदरक डाला।
इलाइची, इलायची, इलायची दाना, इलायची-दाना, इलायचीदाना, एला, त्रिदिवा, द्विषा, लाइची, लाची

Aromatic seeds used as seasoning like cinnamon and cloves especially in pickles and barbecue sauces.

cardamom, cardamon, cardamum