অর্থ : ಕೇವಲ ಒಬ್ಬ ವ್ಯಕ್ತಿ ಎಲ್ಲಾ ಭೂಮಿಕೆಯ ಕಥೋಪಕಥನವನ್ನು ಅಭಿನಯಗಳ ಮೂಲಕ ನಾಟಕವನ್ನು ಮಾಡುವ ಕ್ರಿಯೆ
উদাহরণ :
ಪುಃ ಲಃ ದೇಶಪಾಂಡೆಯು ಏಕಾಭಿನಯದಲ್ಲಿ ನಿಪುಣನಾಗಿದ್ದಾನೆ.
অন্যান্য ভাষায় অনুবাদ :
অর্থ : ಈ ನಾಟಕದಲ್ಲಿ ಕೇವಲ ಒಬ್ಬನೇ ವ್ಯಕ್ತಿ ಎಲ್ಲಾ ಪಾತ್ರಗಳ ಅಭಿನಯವನ್ನು ಮಾಡುತ್ತಾನೆ
উদাহরণ :
ಇಂದು ಇಲ್ಲಿ ಅವನ ಏಕಾಭಿನಯ ನಾಟಕವಿದೆ.
সমার্থক : ಏಕಾಭಿನಯ ನಾಟಕ, ಏಕಾಭಿನಯ-ನಾಟಕ
অন্যান্য ভাষায় অনুবাদ :