অর্থ : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು
উদাহরণ :
ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.
সমার্থক : ಏಕಾಂಗಿ, ಏಕಾಂತಪ್ರಿಯ, ಒಬ್ಬೊಂಟಿಗ, ನಿಸ್ಸಂಗಿ, ವಿರಕ್ತ
অন্যান্য ভাষায় অনুবাদ :
चार प्रकार के संन्यासियों में से पहला जो अपने या अपने कुटुम्बियों के घर रहता है।
कुटीचक शिखा-सूत्र का त्याग नहीं करता है।অর্থ : ಏಕಾಂತದಲ್ಲಿ ಇರುವಂತಹ ಏಕಾಂತದಲ್ಲಿ ವಾಸಿಸುವಂತಹ
উদাহরণ :
ಏಕಾಂತವಾಸಿಯಾದ ಋಷಿಯ ಕುಟೀರ ಆ ಬೆಟ್ಟದ ಮೇಲಿದೆ.
সমার্থক : ಏಕಾಂತ-ವಾಸಿ, ಏಕಾಂತ-ವಾಸಿಯಾದ, ಏಕಾಂತ-ವಾಸಿಯಾದಂತ, ಏಕಾಂತ-ವಾಸಿಯಾದಂತಹ, ಏಕಾಂತವಾಸಿಯಾದ, ಏಕಾಂತವಾಸಿಯಾದಂತ, ಏಕಾಂತವಾಸಿಯಾದಂತಹ
অন্যান্য ভাষায় অনুবাদ :
एकांत में रहने या निवास करने वाला।
एकांतवासी ऋषि की कुटिया उस पहाड़ी पर है।