পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಏಕಾಂಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಏಕಾಂಗಿ   ನಾಮಪದ

অর্থ : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ

উদাহরণ : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.

সমার্থক : ಏಕಾಂಗಿಯಾದ, ಏಕಾಕಿಯಾದ, ಒಂಟಿ, ಒಬ್ಬಂಟಿ


অন্যান্য ভাষায় অনুবাদ :

वह नाटक जिसमें केवल एक ही अंक हो।

मैं एक एकांकी पढ़ रहा हूँ।
एकांकी

অর্থ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

উদাহরণ : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

সমার্থক : ಅವಿವಾಹಿತ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ


অন্যান্য ভাষায় অনুবাদ :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

অর্থ : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು

উদাহরণ : ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.

সমার্থক : ಏಕಾಂತಪ್ರಿಯ, ಏಕಾಂತವಾಸಿ, ಒಬ್ಬೊಂಟಿಗ, ನಿಸ್ಸಂಗಿ, ವಿರಕ್ತ


অন্যান্য ভাষায় অনুবাদ :

चार प्रकार के संन्यासियों में से पहला जो अपने या अपने कुटुम्बियों के घर रहता है।

कुटीचक शिखा-सूत्र का त्याग नहीं करता है।
कुटीचक, पुत्रन्नाद

ಏಕಾಂಗಿ   ಗುಣವಾಚಕ

অর্থ : ಯಾರೋ ಒಬ್ಬರು ಒಂದರ ಮೇಲೆ ಆಶ್ರಿತವಾಗಿರುವುದು ಅಥವಾ ಬೇರೆಯವರ ಸಹಾಯವಿಲ್ಲದೆ ಎಲ್ಲಾ ಕೆಲಸ ಒಬ್ಬರೇ ಮಾಡಿಕೊಳ್ಳುವುದು

উদাহরণ : ಮೋಹನ್ನ ತನ್ನ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದ.

সমার্থক : ಒಂಟಿ


অন্যান্য ভাষায় অনুবাদ :

जो किसी एक ही पर आश्रित हो अथवा बिना किसी की सहायता के स्वयं सब कुछ करता हो।

वह एक एकल निगम का कर्मचारी है।
एकल, सोल

অর্থ : ತುಂಬಾನೇ ಕಡಿಮೆ ಅಂದರೆ ಒಂದು ಅಥವಾ ಎರಡು

উদাহরণ : ರಸ್ತೆಯ ಮೇಲೆ ಒಬ್ಬನೇ ಒಬ್ಬ ನಡೆದುಕೊಂಡು ಬರುತ್ತಿದ್ದರು.

সমার্থক : ಏಕೈಕ ವ್ಯಕ್ತಿ, ಒಂಟಿ, ಒಂಟಿಯಾಗಿ, ಒಬ್ಬ ವ್ಯಕ್ತಿ, ಒಬ್ಬನೆ, ಒಬ್ಬನೇ ಒಬ್ಬ, ಒಬ್ಬೊಂಟಿ


অন্যান্য ভাষায় অনুবাদ :

बहुत ही कम जैसे एक या दो।

सड़क पर इक्के-दुक्के लोग जा रहे थे।
इक्का दुक्का, इक्का-दुक्का, एक-दो, एक्का दुक्का, एक्का-दुक्का

(comparative of `few' used with count nouns) quantifier meaning a smaller number of.

Fewer birds came this year.
The birds are fewer this year.
Fewer trains were late.
fewer

অর্থ : ಯಾರೋ ಒಬ್ಬರ ಜೊತೆಯಲ್ಲಿ ಬೇರೆ ಯಾರು ಇಲ್ಲದಿರುಂತಹ

উদাহরণ : ಅವನು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾನೆ.

সমার্থক : ಏಕಾಂಗಿಯಾದ, ಏಕಾಂಗಿಯಾದಂತ, ಏಕಾಂಗಿಯಾದಂತಹ, ಏಕಾಕಿಯಾದ, ಏಕಾಕಿಯಾದಂತ, ಏಕಾಕಿಯಾದಂತಹ, ಒಂಟಿಯಾಗಿರುವ, ಒಂಟಿಯಾಗಿರುವಂತ, ಒಂಟಿಯಾಗಿರುವಂತಹ, ಒಬ್ಬನೇ, ಒಬ್ಬೊಂಟಿಯಾಗಿರುವ, ಒಬ್ಬೊಂಟಿಯಾಗಿರುವಂತ, ಒಬ್ಬೊಂಟಿಯಾಗಿರುವಂತಹ


অন্যান্য ভাষায় অনুবাদ :

Lacking companions or companionship.

He was alone when we met him.
She is alone much of the time.
The lone skier on the mountain.
A lonely fisherman stood on a tuft of gravel.
A lonely soul.
A solitary traveler.
alone, lone, lonely, solitary