অর্থ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
উদাহরণ :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
সমার্থক : ಸಂಗತವಾಗಿ, ಸಮಪಾತವಾಗಿ, ಸರಿಯಾಗಿ
অন্যান্য ভাষায় অনুবাদ :
संयोग के कारण।
संयोगवश श्याम मुझे रास्ते में ही मिल गया।