পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಎಳೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಎಳೆ   ನಾಮಪದ

অর্থ : ಎಳೆಯುವ ಕ್ರಿಯೆ

উদাহরণ : ಜಾಸ್ತಿ ಎಳೆದುದರಿಂದ ರಬ್ಬರ್ ತುಂಡಾಯಿತು.

সমার্থক : ಜಗ್ಗು


অন্যান্য ভাষায় অনুবাদ :

तानने की क्रिया या भाव।

अधिक तानने के कारण रबर टूट गया।
खींच, खींचना, तान, तानना

The action of stretching something tight.

Tension holds the belt in the pulleys.
tension

অর্থ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

উদাহরণ : ನಾರಿನಿಂದ ಹಗ್ಗವನ್ನು ಹೆಣೆಯುವರು.

সমার্থক : ತಂತು, ದಾರ, ನಾರ, ನಾರು, ನೂಲು


অন্যান্য ভাষায় অনুবাদ :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

ಎಳೆ   ಕ್ರಿಯಾಪದ

অর্থ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

উদাহরণ : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

সমার্থক : ಗಟ್ಟಿಯಾಗಿ ಕಟ್ಟು, ಬಿಗಿ


অন্যান্য ভাষায় অনুবাদ :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

অর্থ : ಕೋಶ ಚೀಲಿ ಮುಂತಾದವುಗಳಿಂದ ಯಾವುದೋ ವಸ್ತುಗಳನ್ನು ವೇಗವಾಗಿ ಅಥವಾ ಕ್ಷಣಮಾತ್ರದಲ್ಲಿ ಹೊರಗೆ ತೆಗೆಯುವ ಪ್ರಕ್ರಿಯೆ

উদাহরণ : ರಾಜನು ತನ್ನ ಕಠಾರಿಯ ಒರೆಯಿಂದ ಕತ್ತಿಯನ್ನು ಎಳೆದ.


অন্যান্য ভাষায় অনুবাদ :

कोष, थैले आदि में से किसी वस्तु को जल्दी से या झटके के साथ बाहर निकालना।

राजा ने म्यान से तलवार खींची।
ईंचना, ईचना, ऐंचना, खींचना, खीचना

Move or pull with a sudden motion.

twitch

অর্থ : ಎಳೆಯುವ ಕೆಲಸನ್ನು ಬೇರೆವರಿಂದ ಮಾಡಿಸುವ ಕ್ರಿಯೆ

উদাহরণ : ಅವನು ಹುಡುಗರಿಂದ ಹಗ್ಗವನ್ನು ಎಳೆಸುತ್ತಿದ್ದ.

সমার্থক : ಎಳೆಯಿಸು


অন্যান্য ভাষায় অনুবাদ :

खींचने का काम दूसरे से कराना।

वह लड़कों से रस्सी खिंचवा रहा है।
खिंचवाना, खिंचाना, खिचवाना, खिचाना

অর্থ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

উদাহরণ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

সমার্থক : ಜಗ್ಗು, ದರದರ ಎಳೆ, ಬಿಗಿ


অন্যান্য ভাষায় অনুবাদ :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

অর্থ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

উদাহরণ : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

সমার্থক : ಕೀಳು, ಜಗ್ಗು


অন্যান্য ভাষায় অনুবাদ :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

অর্থ : ರೇಖೆಯ ಹಾಗೆ ಕಾಣಿಸುವ ರಚನೆಯನ್ನು ಕಟ್ಟುವ ಪ್ರಕ್ರಿಯೆ

উদাহরণ : ಸರಕಾರ ಈ ಅಣೆಕಟ್ಟೆಯಿಂದ ಇನ್ನೊಂದು ನಾಲೆಯನ್ನು ಎಳೆಯುತ್ತಿದೆ.


অন্যান্য ভাষায় অনুবাদ :

रेखा के समान दूर तक जाने वाली वस्तु का निर्माण करना।

सरकार ने इस बाँध से एक और नई नहर निकाली।
निकालना

অর্থ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

উদাহরণ : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

সমার্থক : ಆಕರ್ಷಿಸು, ಜಗ್ಗು, ಸೆಳೆ


অন্যান্য ভাষায় অনুবাদ :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

অর্থ : ಊಹಿಸದಕ್ಕಿಂತ ಹೆಚ್ಚಾಗುವ ಕ್ರಿಯೆ

উদাহরণ : ಈ ಕೆಲಸ ತುಂಬಾ ಹಣವನ್ನು ಎಳೆಯುತ್ತಿದೆ.


অন্যান্য ভাষায় অনুবাদ :

अनुमान से ज्यादा लगना।

यह काम बहुत पैसा खींच रहा है।
खींचना, खीचना

অর্থ : ಘರ್ಶಣೆಯೊಂದಿಗೆ ಎಳೆಯುವ ಪ್ರಕ್ರಿಯೆ

উদাহরণ : ಅವನು ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕಡೆಗೆ ಎಳೆದ.


অন্যান্য ভাষায় অনুবাদ :

रगड़ खाते हुए खींचना।

उसने मेज की पुस्तक को मेरी तरफ घसीटा।
मामा ने मुझे फर्श पर घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

অর্থ : ಯಾವುದೇ ಮಾತು ಅಥವಾ ಕೆಲಸದಲ್ಲಿ ಅವಶ್ಯಕತೆಯನ್ನು ಮೀರಿ ತುಂಬಾ ಮುಂದೆ ಹೋಗುವ ಪ್ರಕ್ರಿಯೆ

উদাহরণ : ಜನಗಳ ಸಾಕ್ಷಿ ಕೇಳಿದ ನಂತರ ವಿಷಯ ಎಳೆದುಕೊಂಡು ಹೋಯಿತು.


অন্যান্য ভাষায় অনুবাদ :

किसी बात या कार्य का आवश्यकता से बहुत अधिक बढ़ जाना।

लोगों के बयान के बाद मामले ने और तूल पकड़ लिया है।
तूल खींचना, तूल पकड़ना

অর্থ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

উদাহরণ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

সমার্থক : ಜಗ್ಗು, ಬಿಗಿ


অন্যান্য ভাষায় অনুবাদ :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

অর্থ : ಯಾವುದೋ ಒಂದು ವ್ಯರ್ಥ ವಿಚಾರವನ್ನು ವಿಸ್ತಾರವಾಗಿ ಹೇಳುವ ಪ್ರಕ್ರಿಯೆ

উদাহরণ : ಅವನು ಸಣ್ಣ-ಪುಟ್ಟ ಮಾತುಗಳನ್ನು ಎಳೆದು ಇನ್ನು ಹೆಚ್ಚಾಗಿ ತಲೆಕೆಡುವಂತೆ ಮಾಡಿಕೊಳ್ಳುತ್ತಾನೆ.

সমার্থক : ವಿಸ್ತಾರವಾಗಿ ಹೇಳು


অন্যান্য ভাষায় অনুবাদ :

व्यर्थ का विस्तार करना।

वह छोटी-छोटी बातों को तूल देता है और उसी में उलझा रहता है।
तूल देना