সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ
উদাহরণ : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.
সমার্থক : ಎಬ್ಬಿಸು
অন্যান্য ভাষায় অনুবাদ :हिन्दी English
स्थान त्याग कराना।
Put into an upright position.
অর্থ : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
উদাহরণ : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು
অন্যান্য ভাষায় অনুবাদ :हिन्दी
जगाने का काम किसी और से कराना।
অর্থ : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ
উদাহরণ : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.
সমার্থক : ಎಚ್ಚಿರಿಸು, ಎಬ್ಬಿಸು
सोए हुए को उठने में प्रवृत्त करना।
Cause to become awake or conscious.
ইনস্টল