অর্থ : ಪ್ರತಿ ಜಾಗದಲ್ಲೂ ಇಲ್ಲವೇ ಒಂದಕ್ಕಿಂತ ಹೆಚ್ಚಿನ ಜಾಗದಲ್ಲಿ ಏನಾದರೊಂದು ಆಸ್ತಿತ್ವವನ್ನು ಸೂಚಿಸುವ ಕ್ರಿಯಾವಿಶೇಷಣ ರೂಪ
উদাহরণ :
ಬಂದ್ ಕರೆಯ ಕಾರಣ ಪೋಲೀಸ್ ಎಲ್ಲೆಂದರಲ್ಲಿ ಗಸ್ತು ತಿರುಗುತ್ತಿದ್ದಾರೆ.
সমার্থক : ಎಲ್ಲಾ ಕಡೆಯಲ್ಲಿ, ಎಲ್ಲಾ ಕಡೆಯೂ, ಎಲ್ಲೆಂದರಲ್ಲಿ
অন্যান্য ভাষায় অনুবাদ :
कई जगहों पर।
चौकसी के लिए जगह-जगह पर सिपाही खड़े हैं।To or in any or all places.
You find fast food stores everywhere.অর্থ : ಕ್ರಮ, ವ್ಯವಸ್ಥೆ ಯಾವುದೂ ಇಲ್ಲದೆ ಚದುರಿ ಹೋಗಿರುವ ರೀತಿ
উদাহরণ :
ಮನೆಯ ಸಾಮಾನೆಲ್ಲಾ ಅಲ್ಲಿಇಲ್ಲಿ ಹರಡಿಕೊಂಡು ಬಿದ್ದಿದೆ.
সমার্থক : ಅಲ್ಲಿ ಇಲ್ಲಿ, ಅಲ್ಲಿ-ಇಲ್ಲಿ, ಅಲ್ಲಿಇಲ್ಲಿ, ಅಸ್ತವ್ಯಸ್ತವಾಗಿ, ಆಕಡೆ ಈಕಡೆ, ಆಕಡೆ-ಈಕಡೆ, ಆಕಡೆಈಕಡೆ, ಇಲ್ಲಿ ಅಲ್ಲಿ, ಇಲ್ಲಿ-ಅಲ್ಲಿ, ಇಲ್ಲಿಅಲ್ಲಿ, ಎಲ್ಲಾ-ಕಡೆ, ಎಲ್ಲಾಕಡೆ, ಎಲ್ಲೆಂದರಲ್ಲಿ
অন্যান্য ভাষায় অনুবাদ :