পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಎಬ್ಬಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಎಬ್ಬಿಸು   ನಾಮಪದ

অর্থ : ಯಾರಾರದು ಸತ್ತ ಎರಡನೇ ಅಥವಾ ಮೂರನೇ ದಿನ ಬಂಧು ಬಳಗದವರು ಒಂದೆಡೆ ಸೇರಿ ಕೆಲವು ಪದ್ಧತಿ ಮತ್ತು ಕೊಡು-ಕೊಳ್ಳುವ ಕ್ರಿಯೆ

উদাহরণ : ಇಂದು ರಾಮೂವನ್ನು ಎತ್ತುವ ಕೆಲಸಕ್ಕೆ ಹಳ್ಳಿಯ ಎಲ್ಲಾ ಜನರು ಹೋಗಬೇಕು.

সমার্থক : ಎತ್ತುವ ಕೆಲಸ, ಎಬ್ಬಿಸುವಿಕೆ


অন্যান্য ভাষায় অনুবাদ :

किसी के मरने के दूसरे या तीसरे दिन बिरादरी के लोगों का इकट्ठा होकर कुछ रस्म और लेने-देन करने की क्रिया।

आज रामू की उठावनी के लिए गाँव जाना है।
उठावनी, उठौनी

ಎಬ್ಬಿಸು   ಕ್ರಿಯಾಪದ

অর্থ : ಪ್ರಜ್ಞೆ ಬರುವಂತೆ ಮಾಡುವುದು ಅಥವಾ ಚೈತನ್ಯಗೊಳಿಸುವ ಕ್ರಿಯೆ

উদাহরণ : ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯ ಎದೆಯ ಮೇಲೆ ಒತ್ತಿ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಬಹುದು.

সমার্থক : ಎಚ್ಚರಗೊಳಿಸು, ಚೈತ್ಯಗೊಳಿಸು


অন্যান্য ভাষায় অনুবাদ :

होश में लाना या चेतना लाना।

हृदय गति के रुकने से बेहोश आदमी को उसने छाती पर दबाव डालकर सचेत किया।
जगाना, सचेत करना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

অর্থ : ಎಬ್ಬಿಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸು

উদাহরণ : ಪುರಾತನ ಕಾಲದಲ್ಲಿ ಜಮೀನ್ದಾರಿ ಜನರು ಹಳ್ಳಿಯ ಹೆಣ್ಣು ಮಕ್ಕಳನ್ನು ಎಬ್ಬಿಸುತ್ತಿದ್ದರು.

সমার্থক : ಎಚ್ಚರಿಸು


অন্যান্য ভাষায় অনুবাদ :

उठाने का काम किसी दूसरे से कराना।

पुराने जमाने में जमींदार लोग गाँव की बहू-बेटियों को उठवाते थे।
उठवा लेना, उठवाना

অর্থ : ಯಾವುದಾದರು ವಸ್ತು, ಕೆಲಸ, ಮಾತು ಮೊದಲಾದವುಗಳಿಂದ ಜಿಜ್ಞಾಸೆ, ಪ್ರೇಮ ಮೊದಲಾದವುಗಳನ್ನು ಹುಟ್ಟಿಸುವುದು

উদাহরণ : ನಿಮ್ಮ ಈ ಕೆಲಸದಿಂದ ನನ್ನಲ್ಲೂ ಸಹ ಉತ್ಸಾಹ ಹುಟ್ಟಿಸಿತು.

সমার্থক : ಎಚ್ಚರಮಾಡು, ಎಚ್ಚರಿಸು, ಹುಟ್ಟಿಸು


অন্যান্য ভাষায় অনুবাদ :

किसी वस्तु, काम, बात आदि के प्रति जिज्ञासा, प्रेम आदि पैदा करना।

आपके इस काम ने मेरे में भी उत्साह जगा दिया।
जगाना, पैदा करना

Call forth (emotions, feelings, and responses).

Arouse pity.
Raise a smile.
Evoke sympathy.
arouse, elicit, enkindle, evoke, fire, kindle, provoke, raise

অর্থ : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ

উদাহরণ : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.

সমার্থক : ಎಳಿಸು


অন্যান্য ভাষায় অনুবাদ :

स्थान त्याग कराना।

उसने स्वयं बैठने के लिए सोहन को कुर्सी पर से उठाया।
उठाना

Put into an upright position.

Can you stand the bookshelf up?.
place upright, stand, stand up

অর্থ : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು

সমার্থক : ಎಳಿಸು


অন্যান্য ভাষায় অনুবাদ :

जगाने का काम किसी और से कराना।

माँ भाभी से भइया को जगवा रही हैं।
जगवाना

অর্থ : ಕೆಳಗಿನಿಂದ ಮೇಲಕ್ಕೆ ಎತ್ತು

উদাহরণ : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

সমার্থক : ಎತ್ತು, ಏರಿಸು, ಮೇಲೆ ಎತ್ತು


অন্যান্য ভাষায় অনুবাদ :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

অর্থ : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ

উদাহরণ : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.

সমার্থক : ಎಚ್ಚಿರಿಸು, ಎಳಿಸು


অন্যান্য ভাষায় অনুবাদ :

सोए हुए को उठने में प्रवृत्त करना।

माँ रोज सुबह राहुल को जगाती है।
उठाना, जगाना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

অর্থ : ಮನೆ ಅಥವಾ ಗೋಡೆ ಮೊದಲಾದವುಗಳನ್ನು ಕಟ್ಟುವ ಪ್ರಕ್ರಿಯೆ

উদাহরণ : ಮೇಸ್ತ್ರಿಯು ಗೋಡೆಯನ್ನು ಎಬ್ಬಿಸುತ್ತಿದ್ದಾನೆ.


অন্যান্য ভাষায় অনুবাদ :

मकान या दीवार आदि तैयार करना।

मिस्त्री और मजदूर अभी दीवार उठा रहे हैं।
उँचाना, उचकाना, उठाना, ऊँचा करना, खड़ा करना, तैयार करना, बनाना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make