অর্থ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು
উদাহরণ :
ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.
সমার্থক : ಉದಯವಾಗು, ಏಳು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ
অর্থ : ಯಾವುದೇ ವಸ್ತು ಅಥವಾ ಸಂಗತಿ ತಾನು ಇರುವ ಜಾಗದಿಂದ ಮೇಲಕ್ಕೆ ಚಲಿಸುವುದು
উদাহরণ :
ಸೂರ್ಯ ಪೂರ್ವದಿಂದ ಮೇಲಕ್ಕೇಳುತ್ತಾನೆ.
সমার্থক : ಮೇಲಕ್ಕೆ ಹೋಗು, ಮೇಲಕ್ಕೆಬರು, ಮೇಲಕ್ಕೇಳು, ಮೇಲೇರು
অন্যান্য ভাষায় অনুবাদ :