অর্থ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
উদাহরণ :
ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
অন্যান্য ভাষায় অনুবাদ :
An adult castrated bull of the genus Bos. Especially Bos taurus.
oxঅর্থ : ಮೇಲೆ ಎತ್ತು
উদাহরণ :
ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.
সমার্থক : ಮೇಲೆ ಎತ್ತು
অন্যান্য ভাষায় অনুবাদ :
অর্থ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ
উদাহরণ :
ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.
সমার্থক : ಪ್ರಸ್ತಾಪಿಸು, ಹೇಳು
অর্থ : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
উদাহরণ :
ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
সমার্থক : ಏರಿಸು, ಮೇಲೆ ಎತ್ತಿಕೊಳ್ಳು
অন্যান্য ভাষায় অনুবাদ :
অর্থ : ಬೀಜ ಒಡೆಯದ ಎತ್ತು
উদাহরণ :
ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.
অন্যান্য ভাষায় অনুবাদ :