পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಎತ್ತರದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಎತ್ತರದ   ಗುಣವಾಚಕ

অর্থ : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ

উদাহরণ : ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.

সমার্থক : ಎತ್ತರವಾದ, ಎತ್ತರವಾದಂತ, ಎತ್ತರವಾದಂತಹ


অন্যান্য ভাষায় অনুবাদ :

जिस पर चढ़ा जा सके।

आज हम एक चढ़ाऊ पहाड़ पर चढ़ने वाले हैं।
चढ़ाऊ

Moving or going or growing upward.

The ascending plane.
The ascending staircase.
The ascending stems of chickweed.
ascending

অর্থ : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ

উদাহরণ : ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.

সমার্থক : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ, ದೊಡ್ಡ ಧ್ವನಿ, ದೊಡ್ಡ ಸ್ವರ


অন্যান্য ভাষায় অনুবাদ :

ऊँचे स्वर से उच्चारण किया हुआ।

उन्हें उदात्त स्वर ही सुनाई पड़ता है।
उदात्त

Bearing a stress or accent.

An iambic foot consists of an unstressed syllable followed by a stressed syllable as in `delay'.
accented, stressed

অর্থ : ಮೇಲೆ ಇರುವ ಭಾಗ ಅಥವಾ ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

উদাহরণ : ಈ ಬಾಗಿಲಿನ ಮೇಲಿನ ಭಾಗ ಮುರಿದು ಹೋಗಿದೆ.

সমার্থক : ಮೇಲಿನ, ಮೇಲ್ಬಾಗದ


অন্যান্য ভাষায় অনুবাদ :

ऊपर का या ऊपर की ओर का या ऊपर से संबंधित।

इस किवाड़ का ऊपरी भाग सड़ गया है।
उत्तर, ऊपरी, बालाई

Higher in place or position.

The upper bunk.
In the upper center of the picture.
The upper stories.
upper

অর্থ : ಯಾರೋ ಒಬ್ಬರು ಬಹಳ ಉದ್ದ ಅಥವಾ ಎತ್ತರವಾಗಿರುವರು

উদাহরণ : ಅಮಿತಾಭ್ ಅವರು ಬಹಳ ಎತ್ತರದ ವ್ಯಕ್ತಿ.

সমার্থক : ಉದ್ದವಾಗಿರುವ


অন্যান্য ভাষায় অনুবাদ :

लंबे कद का।

अमिताभजी एक लंबतड़ंग व्यक्ति हैं।
लंब-तड़ंग, लंबतड़ंग, लम्ब-तड़ंग, लम्बतड़ंग