সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನೀರಿನಲ್ಲಿ ಕರಗದ, ಜಿಡ್ಡು ಸ್ವಭಾವದ ತಟಸ್ಥ ಗುಣದ ಉರಿಯಬಲ್ಲ ದ್ರವ ಪದಾರ್ಥ
উদাহরণ : ಅವಳು ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿದಳು.
সমার্থক : ತೈಲ
অন্যান্য ভাষায় অনুবাদ :हिन्दी English
एक चिकना या चिपचिपा तरल पदार्थ जो पानी के साथ मिश्रणीय नहीं है।
A slippery or viscous liquid or liquefiable substance not miscible with water.
অর্থ : ಸಾಸಿಮೆಯನ್ನು ಪುಡಿಮಾಡಿ ಮಾಡಿರುವ ಒಂದು ಲೇಪ
উদাহরণ : ಹಜಾಮಿನ್ ಬಾಣಂತಿಗೆ ತೈಲವನ್ನು ಲೇಪನ ಮಾಡುತ್ತಿದ್ದಾನೆ.
অন্যান্য ভাষায় অনুবাদ :हिन्दी
सरसों को पीसकर बनाया गया उबटन।
অর্থ : ಮರದ ಬುಡದಿಂದ ಹೊರ ಬರುವ ಎಣ್ಣೆ
উদাহরণ : ಮರದ ಬೇರುಗಳಿಂದ ಸಿಗುವ ಎಣ್ಣೆಯನ್ನು ಹಳ್ಳಿಯವರು ಇಂಧನದ ರೂಪದಲ್ಲಿ ಬಳಸುತ್ತಾರೆ.
वृक्षों की जड़ से निकले पतले सूत।
অর্থ : ಯಾವುದೋ ಒಂದರಲ್ಲಿ ಎಣ್ಣೆ ಇರುವ ಅಥವಾ ಅದರಿಂದ ಎಣ್ಣೆ ತೆಗೆಯಬಹುದಾದ
উদাহরণ : ಎಳ್ಳಿನ ಕಾಳುಗಲ್ಲಿ ಎಣ್ಣೆ ತುಂಬಿರುತ್ತದೆ.
जिसमें तेल हो या जिसमें से तेल निकल सकता हो।
Containing an unusual amount of grease or oil.
ইনস্টল