অর্থ : ಸಂಖ್ಯೆ ಅಥವಾ ಎಣಿಕೆಯ ಸೂಚಕ
উদাহরণ :
ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.
অন্যান্য ভাষায় অনুবাদ :
Any division of quantity accepted as a standard of measurement or exchange.
The dollar is the United States unit of currency.অর্থ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು
উদাহরণ :
ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.
অন্যান্য ভাষায় অনুবাদ :
A judgment of the qualities of something or somebody.
Many factors are involved in any estimate of human life.অর্থ : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ
উদাহরণ :
ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ
সমার্থক : ಅನಿಸಿಕೆ, ಅಭಿಪ್ರಾಯ, ಜನಮತ, ತೋಚಿಕೆ
অন্যান্য ভাষায় অনুবাদ :
A personal belief or judgment that is not founded on proof or certainty.
My opinion differs from yours.অর্থ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು
উদাহরণ :
ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.
সমার্থক : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಕಲ್ಪನೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ
অন্যান্য ভাষায় অনুবাদ :
অর্থ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ
উদাহরণ :
ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.
সমার্থক : ಅಳತೆ ಕೋಲು, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ
অন্যান্য ভাষায় অনুবাদ :
वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।
भारत में शिक्षा का मानदंड पहले से अच्छा हो गया है।A standard or model or pattern regarded as typical.
The current middle-class norm of two children per family.অর্থ : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು
উদাহরণ :
ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.
সমার্থক : ಎಣಿಕೆ ಮಾಡು, ಎಣಿಸು, ಗಣನೆ, ಗಣನೆ ಮಾಡು
অন্যান্য ভাষায় অনুবাদ :
किसी वस्तु आदि की गिनती करना।
उसने सभा में उपस्थित सभी लोगों को गिना।