সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಚುಚ್ಚುವ ಕ್ರಿಯೆ ಅಥವಾ ಭಾವನೆ
উদাহরণ : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು
সমার্থক : ಇರಿ, ಚುಚ್ಚು, ತಿವಿ, ನಾಟು
অন্যান্য ভাষায় অনুবাদ :हिन्दी English
चुभने की क्रिया या भाव।
The act of puncturing with a small point.
অর্থ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ
উদাহরণ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.
সমার্থক : ಅಗಿ, ಅಗೆ, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಬಗೆ, ಮೀಟು
অন্যান্য ভাষায় অনুবাদ :हिन्दी
अंगुली, छड़ी आदि से दबाना।
ইনস্টল