পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಎಚ್ಚರಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಎಚ್ಚರಿಕೆ   ನಾಮಪದ

অর্থ : ಎಲ್ಲ ಮಾತುಗಳು ಅರ್ಥವಾಗುತ್ತಿರುವ ಸ್ಥತಿ

উদাহরণ : ನಾವು ಜಾಗೃತದಿಂದ ಇದ್ದಾಗ ಮಾತ್ರ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದು

সমার্থক : ಜಾಗೃತ, ಜೋಕೆ, ವ್ಯವಧಾನ


অন্যান্য ভাষায় অনুবাদ :

वह अवस्था जिसमें सब बातों का परिज्ञान होता रहता है।

जागृत में ही हमें इंद्रिय ज्ञान होता है।
जागृत, जागृत अवस्था, जाग्रत, जाग्रत अवस्था, जाग्रत्

The state of remaining awake.

Days of danger and nights of waking.
waking

অর্থ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ

উদাহরণ : ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು

সমার্থক : ಎಚ್ಚರ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ


অন্যান্য ভাষায় অনুবাদ :

सावधान या सतर्क रहने की अवस्था या भाव।

सड़क पार करते समय सावधानी बरतनी चाहिए।
अवधान, अवधानता, इहतियात, एहतियात, सतर्कता, सावधानता, सावधानी

Judiciousness in avoiding harm or danger.

He exercised caution in opening the door.
He handled the vase with care.
care, caution, forethought, precaution

অর্থ : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು

উদাহরণ : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.

সমার্থক : ಮುನ್ಸೂಚನೆ, ಸುಳಿವು, ಸೂಚನೆ


অন্যান্য ভাষায় অনুবাদ :

चेताने या सावधान करने के लिए कही जाने वाली बात।

मौसम विभाग ने आज मछुआरों को समुद्र में न जाने की चेतावनी दी है।
अलर्ट, चेतावनी, तम्बीह, वार्निंग, वॉर्निंग

A message informing of danger.

A warning that still more bombs could explode.
warning

ಎಚ್ಚರಿಕೆ   ಗುಣವಾಚಕ

অর্থ : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ

উদাহরণ : ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.

সমার্থক : ಎಚ್ಚರ, ಎಚ್ಚರದ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ


অন্যান্য ভাষায় অনুবাদ :

एहतियात संबंधी या एहतियात के रूप में या सावधानी के विचार से किया जाने वाला।

पुलिस हमलों से बचने के लिए एहतियाती कारवाई कर रही है।
एहतियाती