পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಎಚ್ಚರದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಎಚ್ಚರದ   ಗುಣವಾಚಕ

অর্থ : ಪೂರ್ಣ ಅರಿವುಳ್ಳ ಸ್ಥಿತಿ ಅಥವಾ ಭಾವ

উদাহরণ : ಸಾಮಾಜಿಕ ಪ್ರಜ್ಞೆಯುಳ್ಳ ರಾಜಕಾರಣಿಗಳು ಇಂದು ಅಪರೂಪ.

সমার্থক : ಎಚ್ಚರದಂತ, ಎಚ್ಚರದಂತಹ, ಎಚ್ಚೆತ್ತಿರುವ, ಎಚ್ಚೆತ್ತಿರುವಂತ, ಎಚ್ಚೆತ್ತಿರುವಂತಹ, ಪ್ರಜ್ಞೆಯುಳ್ಳ, ಪ್ರಜ್ಞೆಯುಳ್ಳಂತ, ಪ್ರಜ್ಞೆಯುಳ್ಳಂತಹ


অন্যান্য ভাষায় অনুবাদ :

चेतना से भरा हुआ या जिसमें चेतना हो।

लोगों द्वारा मृत समझे जाने वाले व्यक्ति को देखने के बाद चिकित्सक ने बताया कि वह चैतन्य है।
चेतन, चेतनायुक्त, चैतन्य, संज्ञायुक्त, सचेत, सचेतन

অর্থ : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ

উদাহরণ : ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.

সমার্থক : ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತ, ಜಾಗೃತವಾದ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ


অন্যান্য ভাষায় অনুবাদ :

অর্থ : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ

উদাহরণ : ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.

সমার্থক : ಎಚ್ಚರ, ಎಚ್ಚರಿಕೆ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ


অন্যান্য ভাষায় অনুবাদ :

एहतियात संबंधी या एहतियात के रूप में या सावधानी के विचार से किया जाने वाला।

पुलिस हमलों से बचने के लिए एहतियाती कारवाई कर रही है।
एहतियाती