অর্থ : ಯಾರಿಗಾದರು ನೀಡಿದ ಭೋಜನದಲ್ಲಿ ಅವರು ತಿಂದ ನಂತರ ಉಳಿದ ಭಾಗ
উদাহরণ :
ಎಂಜಲಾದ ಊಟವನ್ನು ಇನ್ನೊಬ್ಬರಿಗೆ ಕೊಡಬಾರದು.
অন্যান্য ভাষায় অনুবাদ :
किसी को दिए गए भोजन में से खाने के बाद बची वस्तु।
जूठन किसी को नहीं देनी चाहिए।অর্থ : ಮೊದಲೇ ಯಾರಾದರೋ ಉಪಯೋಗಿಸಿದಂತಹ
উদাহরণ :
ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.
সমার্থক : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಉಚ್ಛಿಷ್ಟ, ಎಂಜಲನ್ನ, ತಿಂದಂತ, ತಿಂದಂತಹ, ಭುಜಿಸಿದ, ಭುಜಿಸಿದಂತ, ಭುಜಿಸಿದಂತಹ
অন্যান্য ভাষায় অনুবাদ :