অর্থ : ಪ್ರಾಕೃತಿಕ ಅವಶ್ಯಕತೆಯ ಅನುಸಾರ ವರ್ಷದ ಎರಡು-ಎರಡು ತಿಂಗಳುಗಳಿಗೆ ಬದಲಾಗುವ ವಾತಾವರಣ - ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ ಆರು ಋತುಗಳು
উদাহরণ :
ಋತುಗಳ ಪರಿವರ್ತನೆ ಪ್ರಕೃತಿಯ ನಿಮಯ.
অন্যান্য ভাষায় অনুবাদ :
One of the natural periods into which the year is divided by the equinoxes and solstices or atmospheric conditions.
The regular sequence of the seasons.অর্থ : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ
উদাহরণ :
ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.
অন্যান্য ভাষায় অনুবাদ :