সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ
উদাহরণ : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
সমার্থক : ಊದು-ಕೊಳವೆ, ಊದುಕೊಳವೆ
অন্যান্য ভাষায় অনুবাদ :हिन्दी
बाँस, लोहे आदि की वह नली जिसके द्वारा आग में फूँकते हैं।
অর্থ : ಅಕ್ಕಸಾಲಿಗನ ಸಾಧನ ಇದನ್ನು ಊದಿ ಬೆಂಕಿಯನ್ನು ಉರಿಸುತ್ತಾನೆ
উদাহরণ : ಅಕ್ಕಸಾಲಿಗನ ಊದುಗೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
সমার্থক : ಊದು-ಕೊಳವೆ, ಊದುಗೊಳಿವೆ
सुनारों का वह औजार जिससे वे फूँककर आग सुलगाते हैं।
ইনস্টল