অর্থ : ಕೆಲವು ವಿಶಿಷ್ಟ ಕಾರಣಗಳಿಂದಾಗಿ ಅಸ್ವಾಭಾವಿಕವಾದ ರೂಪದಿಂದ ಉಬ್ಬುವ ಅಥವಾ ಹಿಗ್ಗುವ ಅವಸ್ಥೆ
উদাহরণ :
ರಕ್ತ ಹೆಪ್ಪುಗಟ್ಟುವುದರಿಂದ ಮೆದುಳಿನ ನಾಡಿಗಳು ಉಬ್ಬು ಅಥವಾ ಹಿಗ್ಗುವ ಸಂಭವಗಳಿರುತ್ತವೆ.
অন্যান্য ভাষায় অনুবাদ :
कुछ विशिष्ट कारणों से अस्वाभाविक या कृत्रिम रूप से बढ़ने या फूलने की अवस्था।
रक्तचाप बढ़ने से मस्तिष्क की नाड़ी स्फीति बढ़ने की संभावना रहती है।The act of filling something with air.
inflationঅর্থ : ಬಾಯಿಯಿಂದ ಗಾಳಿಯನ್ನು ಊದುತ್ತಾ ವಾದ್ಯವನ್ನು ನುಡಿಸುವ ಪ್ರಕ್ರಿಯೆ
উদাহরণ :
ಕಥೆ ಪ್ರಾರಂಭಿಸುವ ಮುನ್ನ ಭಟರು ಶಂಕವನ್ನು ಊದಿದರು.
অন্যান্য ভাষায় অনুবাদ :
অর্থ : ಬಾಯಿಯಿಂದ ವೇಗವಾಗಿ ಹವೆವನ್ನು ಊದಿ ಬೆಂಕಿಯ ಪ್ರಜ್ವಲತೆಯನ್ನು ಹೆಚ್ಚಿಸುವ ಪ್ರಕ್ರಿಯೆ
উদাহরণ :
ಸರೀತ ಬಾಯಿಯಿಂದ ಹವೆಯನ್ನು ಊದಿ ಬೆಂಕಿಯ ಉರಿಯನ್ನು ಹೆಚ್ಚಿಸುತ್ತಿದ್ದಾಳೆ.
অন্যান্য ভাষায় অনুবাদ :
Start to burn or burst into flames.
Marsh gases ignited suddenly.অর্থ : ಯಾವುದೋ ಒಂದು ವಸ್ತುವನ್ನು ದೊಡ್ಡದಾಗಿ ಮಾಡಲು ಅದರ ಒಳಗೆ ಗಾಳಿ, ದ್ರವ ಪದಾರ್ಥ ಮುಂತಾದವುಗಳ ಮೂಲಕ ತುಂಬಿ ಊದಿಸುವ ಪ್ರಕ್ರಿಯೆ
উদাহরণ :
ಮಗು ಉಸಿರು ಬುರುಡೆಯನ್ನು ಊದುತ್ತಿದೆ.
অন্যান্য ভাষায় অনুবাদ :
किसी वस्तु के विस्तार को उसके अंदर वायु,तरल पदार्थ आदि के द्वारा दबाब पहुँचाकर बढ़ाना।
बच्चा गुब्बारा फुला रहा है।অর্থ : ಚಿಕ್ಕದಾಗಿ ಬಾಯಿ ತೆಗೆದು ಗಾಳಿ ಹೊರಗೆ ಬಿಡುವುದು
উদাহরণ :
ಉರಿ ಕಡಿಮೆ ಮಾಡಲು ಅವನು ತನ್ನ ಗಾಯದ ಮೇಲೆ ಊದುತ್ತಿದ್ದಾನೆ.
অন্যান্য ভাষায় অনুবাদ :
मुँह बहुत थोड़ा खुला रखकर हवा बाहर निकालना।
जलन कम करने के लिए वह अपने घाव को फूँक रही है।