সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಜೈನ ಮತಾನುಸಾರ ಸಾಯುವ ಸಮಯದಲ್ಲಿ ಅನ್ನ-ನೀರು ಪರಿತ್ಯಾಗ ಮಾಡುವುದು
উদাহরণ : ಜೈನ ಮತಾವಲಂಭಿಗಳು ಉಪವಾಸವನ್ನು ಪವಿತ್ರ ಎಂದು ನಂಬುತ್ತಾರೆ.
সমার্থক : ಉಪವಾಸ
অন্যান্য ভাষায় অনুবাদ :हिन्दी
जैन मतानुसार मरने का समय निकट जानकर अन्न-जल का परित्याग।
অর্থ : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ
উদাহরণ : ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.
সমার্থক : ಉಪವಾಸ, ನಿರಾಹಾರ, ವ್ರತ
অন্যান্য ভাষায় অনুবাদ :हिन्दी English
वह व्रत जिसमें भोजन नहीं किया जाता।
Abstaining from food.
ইনস্টল