পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಸಿರು ಕಟ್ಟುವುದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಉಸಿರಾಡಲು ತೊಂದರೆಯಾಗುವ ಸ್ಥಿತಿ ಅಥವಾ ಭಾವನೆ

উদাহরণ : ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳು ಅವನು ಕೋಣೆಯ ಎಲ್ಲಾ ಕಿಟಕಿ ಮತ್ತು ಬಾಗಿಲನ್ನು ತೆರೆದನು,


অন্যান্য ভাষায় অনুবাদ :

साँस लेने में तक़लीफ़ होने की अवस्था या भाव।

घुटन से बचने के लिए उन्होंने कमरे की सारी खिड़कियाँ और दरवाज़े खोल दिए।
घुटन, श्वासरोध

অর্থ : ಅನುಕೂಲವಲ್ಲದ ಪರಿಸ್ಥಿತಿಯಿಂದ ಉಂಟಾಗುವ ಮಾನಸಿಕ ವೇದನೆಯಿಂದ ಮನುಷ್ಯ ಕಳವಳವನ್ನು ಅನುಭವಿಸುತ್ತಾನೆ

উদাহরণ : ಹವಮಾನ ಬದಲಾವಣೆಯಲ್ಲಿ ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸರಿಯಾದ ಉಪಾಯ ಮಾಡುವುದು ಅವಶ್ಯ


অন্যান্য ভাষায় অনুবাদ :

प्रतिकूल परिस्थितियों के कारण उत्पन्न मानसिक अवस्था जिसमें व्यक्ति बेचैनी महसूस करता है।

वातावरण में परिवर्तन घुटन से छुटकारा पाने का उपयुक्त उपाय है।
घुटन

ಉಸಿರು ಕಟ್ಟುವುದು   ಕ್ರಿಯಾಪದ

অর্থ : ಉಸಿರಾಡಲು ಕಷ್ಟವಾಗುವ ಸ್ಥಿತಿ

উদাহরণ : ಈ ಕಲುಷಿತ ವಾತಾವರಣದಲ್ಲಿ ನನ್ನ ಉಸಿರು ಕಟ್ಟುತ್ತಿದೆ.

সমার্থক : ಉಸಿರು ಸಿಕ್ಕುವುದು


অন্যান্য ভাষায় অনুবাদ :

श्वास लेने में परेशानी होना।

ऐसे प्रदूषित वातावरण में मेरा दम घुट रहा है।
घुटना, दम घुटना, श्वासावरोध होना, साँस अटकना, साँस रुँधना

Deprive of oxygen and prevent from breathing.

Othello smothered Desdemona with a pillow.
The child suffocated herself with a plastic bag that the parents had left on the floor.
asphyxiate, smother, suffocate