পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಳಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಳಿ   ನಾಮಪದ

অর্থ : ಒಂದು ತರಹದ ಚೂಪಾದ ಉಳಿ ಸ್ವಲ್ಪ ತೆಳಕ್ಕೆ ಇರುವುದು

উদাহরণ : ಮರಗೆಲಸದವನು ಉಳಿಯಿಂದ ಮರವನ್ನು ಹೆರೆಯುತ್ತಿದ್ದಾನೆ.

সমার্থক : ಚಾಣ


অন্যান্য ভাষায় অনুবাদ :

एक तरह की धारदार छेनी जो थोड़ी पतली होती है।

मजदूर टाँकी से शिलाखंड के टुकड़े कर रहा है।
टाँकी, टांकी

অর্থ : ಕಲ್ಲು ಮುಂತಾದವುಗಳನ್ನು ಕುಟ್ಟಲು ಲೋಹದಿಂದ ಮಾಡಿರುವ ಒಂದು ಸಾದನವನ್ನು ಬಳಸುವರು

উদাহরণ : ಮರಗೆಲಸದವನು ಉಳಿ ಮತ್ತು ಸುತ್ತಿಗೆಯಿಂದ ಮರವನ್ನು ಹೆರೆಯುತ್ತಿದ್ದನೆ.


অন্যান্য ভাষায় অনুবাদ :

पत्थर आदि काटने का लोहे का एक हस्तोपकरण।

लुहार छेनी और हथौड़ी से सिल छिन रहा है।
छेनी, तक्षणी, पत्रपरशु

An edge tool with a flat steel blade with a cutting edge.

chisel

ಉಳಿ   ಕ್ರಿಯಾಪದ

অর্থ : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

উদাহরণ : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

সমার্থক : ಬದುಕು


অন্যান্য ভাষায় অনুবাদ :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

অর্থ : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

উদাহরণ : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

সমার্থক : ನಿಂತು ಹೋಗು, ನಿಲ್ಲು


অন্যান্য ভাষায় অনুবাদ :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

অর্থ : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

উদাহরণ : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

সমার্থক : ನಿಲ್ಲು, ಮಿಕ್ಕು


অন্যান্য ভাষায় অনুবাদ :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

অর্থ : ದೂರ ಅಥವಾ ಬೇರೆಯಾಗಿರುವುದು

উদাহরণ : ನಾನು ಕೆಟ್ಟ ಸಂಗತಿಗಳಿಂದ ದೂರವಿರುತ್ತೇನೆ.

সমার্থক : ತಪ್ಪಿಸಿಕೊಳ್ಳು, ದೂರವಿರು, ಲಿಪ್ತನಾಗಿರು


অন্যান্য ভাষায় অনুবাদ :

दूर या अलग रहना।

मैं बुरी संगति से बचता हूँ।
बचना

Avoid and stay away from deliberately. Stay clear of.

eschew, shun