পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಲ್ಲಂಘನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಲ್ಲಂಘನೆ   ನಾಮಪದ

অর্থ : ತನ್ನದಲ್ಲದ ಇನ್ನೊಬ್ಬರ ಸ್ವಾಧೀನದಲ್ಲಿರುವ ಸ್ಥಳ ಅಥವಾ ಸಂಗತಿಯನ್ನು ಅವರ ಇಚ್ಚೆಯ ವಿರುದ್ದವಾಗಿ ಆಕ್ರಮಿಸುವುದು

উদাহরণ : ಚೀನಾದ ಸೇನೆಯು ಭಾರತದ ಗಡಿಯನ್ನು ಅತಿಕ್ರಮಣ ಮಾಡಿದೆ.

সমার্থক : ಅತಿಕ್ರಮಣ, ಎಲ್ಲೆಮೀರು


অন্যান্য ভাষায় অনুবাদ :

अपने कार्य, अधिकार क्षेत्र आदि की सीमा पार करके ऐसी जगह पहुँचने की क्रिया, जहाँ जाना या रहना अनुचित, मर्यादा-विरुद्ध या अवैध हो।

सीमा पर अतिक्रमण रोकने के लिए भारतीय जवान मुस्तैद हैं।
अतिक्रम, अतिक्रमण, अपचरण, अपचार, अभिलंघन, अभिलङ्घन, अवदान, उलंघन, उल्लंघन, लंघन, लङ्घन, व्युत्क्रम, व्युत्क्रमण

Entry to another's property without right or permission.

encroachment, intrusion, trespass, usurpation, violation

অর্থ : ನೆಲ, ಆಸ್ತಿ, ಹಕ್ಕು, ಮೊದಲಾದವುಗಳ ಮೇಲೆ ಅಧಿಕಾರದ ಕಾರಣದಿಂದ ಆಕ್ರಮಿಸುವುದು

উদাহরণ : ನಗರದ ರಸ್ತೆಯಲ್ಲಿ ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.

সমার্থক : ಅತಿಕ್ರಮಣ

অর্থ : ನಿಶ್ಚಯಿಸಿದ, ಆಣೆ ಮಾಡಿದ, ನಿಯಮ ಅಥವಾ ನೀತಿ ಮುರಿದು ಮತ್ತು ಅದರ ವಿರುದ್ಧ ಕೆಲಸ ಮಾಡುವ ಕ್ರಿಯೆ

উদাহরণ : ನಿಯಮವನ್ನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವರು

সমার্থক : ಮೀರುವಿಕೆ


অন্যান্য ভাষায় অনুবাদ :

निश्चय, प्रतिज्ञा, नियम या विधि तोड़ने और उसके विरुद्ध काम करने की क्रिया।

नियमों का उल्लंघन करने वालों को दंडित किया जायेगा।
अभिलंघन, अभिलङ्घन, उलंघन, उल्लंघन

An act that disregards an agreement or a right.

He claimed a violation of his rights under the Fifth Amendment.
infringement, violation

ಉಲ್ಲಂಘನೆ   ಗುಣವಾಚಕ

অর্থ : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ

উদাহরণ : ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.

সমার্থক : ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ


অন্যান্য ভাষায় অনুবাদ :

जिसका उल्लंघन किया गया हो।

उल्लंघित नियमों में सुधार आवश्यक है।
अवज्ञात, उलंघित, उल्लंघित

Treated irreverently or sacrilegiously.

profaned, violated