অর্থ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು
উদাহরণ :
ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.
সমার্থক : ಒದ್ದಾಡು, ಹೊರಳಾಡು, ಹೊರಳು
অন্যান্য ভাষায় অনুবাদ :
भूमि या किसी आधार पर चित्त या पट होते हुए इधर-उधर होना।
अपनी ज़िद्द पूरी कराने के लिए बच्चे अक़सर ज़मीन पर लोटते हैं।