পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪ್ಪು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪ್ಪು   ನಾಮಪದ

অর্থ : ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ

উদাহরণ : ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು.

সমার্থক : ಲವಣ


অন্যান্য ভাষায় অনুবাদ :

नमकीन होने की अवस्था या लवण का भाव या धर्म।

समुद्र के पानी में नमकीनी बहुत अधिक होती है।
नमकीनी, लवणता, लावण्य

The relative proportion of salt in a solution.

brininess, salinity

অর্থ : ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು

উদাহরণ : ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ.

সমার্থক : ಲವಣ


অন্যান্য ভাষায় অনুবাদ :

राजस्थान की साँभर झील से मिलने वाला नमक।

उसने बाजार से एक किलो साँभर खरीदा।
पृथ्वीज, रौमक, रौमलवण, वसुक, शाँभर, शांबर, शांभर, शाकंभरी, शाम्बर, शुभ्र, साँभर, सांबर, सांभर, साबर, साम्बर

White crystalline form of especially sodium chloride used to season and preserve food.

common salt, salt, table salt

অর্থ : ಕ್ಷಾರವಿರುವ ಮೊಣ್ಣು ಮೈದಾನದಲ್ಲಿ ಕಾಣಸಿಗುವುದು

উদাহরণ : ಹಳ್ಳಿಯಲ್ಲಿ ಕೆಲವರು ಲವಣನ್ನು ಬಟ್ಟೆ ಒಗೆಯಲು ಬಳಸುತ್ತಾರೆ.

সমার্থক : ಲವಣ


অন্যান্য ভাষায় অনুবাদ :

खार मिली वह मिट्टी जो ऊसर मैदान में पायी जाती है।

ग्रामीण क्षेत्रों में कुछ लोग रेह का उपयोग कपड़े धोने के लिए करते हैं।
पांशुलवण, मिट्टी का फूल, मिट्टी-का-फूल, रेह, वसुक, सर्वगण

অর্থ : ಕ್ಷಾರದೊಡನೆ ಆಮ್ಲವು ಒಂದು ಲೋಹ ಅಥವಾ ಲೋಹದಂಥ ರ್ಯಾಡಿಕಲ್ಲನ್ನು ಸ್ಥಳಾಂತರಿಸುವುದನ್ನು ಒಳಗೊಂಡಂತೆ, ರಾಸಾಯನಿಕ ಕ್ರಿಯೆಯುಂಟುಮಾಡುವುದರಿಂದ ರೂಪುಗೊಳ್ಳುವ ರಾಸಾಯನಿಕ ಸಂಯುಕ್ತ

উদাহরণ : ಸೋಡ ಒಂದು ಲವಣವಾಗಿದೆ.

সমার্থক : ಲವಣ


অন্যান্য ভাষায় অনুবাদ :

एक यौगिक जो अम्ल के हाइड्रोजन का धातु द्वारा प्रतिस्थापन होने पर बनता है।

सोडा एक लवण है।
लवण

A compound formed by replacing hydrogen in an acid by a metal (or a radical that acts like a metal).

salt

অর্থ : ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ

উদাহরণ : ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು

সমার্থক : ಲವಣ


অন্যান্য ভাষায় অনুবাদ :

भोज्य पदार्थों में एक विशेष स्वाद उत्पन्न करने के लिए थोड़ी मात्रा में डाला जाने वाला एक क्षार पदार्थ।

नमक भोजन को स्वादिष्ट बना देता है।
नमक, नून, नोन, पटु, रामरस, लवण, लोन

White crystalline form of especially sodium chloride used to season and preserve food.

common salt, salt, table salt