পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪೇಕ್ಷೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪೇಕ್ಷೆ   ನಾಮಪದ

অর্থ : ಯಾವುದೇ ವಸ್ತು ಸಂಗತಿಯ ಬಗ್ಗೆ ಲಕ್ಷ್ಯವನ್ನು ವಹಿಸದೆ ಇರುವುದು

উদাহরণ : ಎಲ್ಲವನ್ನು ನಿರ್ಲಕ್ಷ ಮಾಡುವ ಮನುಷ್ಯ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾನೆ.

সমার্থক : ಗಮನಿಸದಿರುವಿಕೆ, ನಿರ್ಲಕ್ಷ


অন্যান্য ভাষায় অনুবাদ :

किसी वस्तु, बात आदि पर विचार न करने की क्रिया या भाव।

अविचारण से मनुष्य कठिनाई में फँस जाता है।
अचिंतन, अविचारण

The trait of forgetting or ignoring your responsibilities.

heedlessness, inadvertence, inadvertency, unmindfulness

অর্থ : ಲಕ್ಷ್ಯವನ್ನು ನೀಡದಿರುವ ಕ್ರಿಯೆ

উদাহরণ : ದಿನ ಪ್ರತಿದಿನ ಮರ-ಗಿಡಗಳ ಬಗ್ಗೆ ನಾವು ಉಪೇಕ್ಷೆ ಮಾಡುಬಾರದು.

সমার্থক : ಉದಾಸೀನ, ಗಮನ ಹೀನತೆ


অন্যান্য ভাষায় অনুবাদ :

Lack of attention and due care.

disregard, neglect

অর্থ : ಯಾವುದೇ ವಿಷಯ ಅಥವಾ ಸಂಗತಿಯ ಬಗೆಗೆ ಆಸಕ್ತಿಯನ್ನು ಕುತೂಹಲವನ್ನು ತೋರದೆ ಇರುವುದು ಅಥವಾ ಬೇಕಂತಲೇ ಹಾಗೆ ಮಾಡುವುದು

উদাহরণ : ಅವನು ಜೀವನ ಪೂರ್ತಿ ಉಪೇಕ್ಷೆಗೊಳಲಾಗದ ಅಥವಾ ಅಲಕ್ಷ್ಯದ ಜನರ ಸೇವೆಯಲ್ಲಿಯೇ ಕಳೆದನು.

সমার্থক : ಅಲಕ್ಷ್ಯ, ಕಡೆಗಣಿಸುವಿಕೆ


অন্যান্য ভাষায় অনুবাদ :

वह व्यक्ति जिसकी उपेक्षा की गई हो या जिस पर ध्यान न दिया गया हो।

वे जीवनभर गरीबों तथा उपेक्षितों की सेवा में लगे रहे।
अवगणित, उपेक्षित

ಉಪೇಕ್ಷೆ   ಗುಣವಾಚಕ

অর্থ : ಜ್ಞಾನ ಅಥವಾ ಆದೇಶವನ್ನು ಕೇಳದಂತಹ

উদাহরণ : ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.

সমার্থক : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ


অন্যান্য ভাষায় অনুবাদ :

आज्ञा या हुक्म न मानने वाला।

अवज्ञाकारी कर्मचारियों को निलम्बित किया जाएगा।
अनाज्ञाकारी, अवज्ञाकारी

Not obeying or complying with commands of those in authority.

Disobedient children.
disobedient