অর্থ : ಗಮನಹರಿಸುವ ಅಥವಾ ಲಕ್ಷ್ಯವಹಿಸುವ ಅಗತ್ಯವಿಲ್ಲದ ಯಾವುದೇ ವಸ್ತು ಅಥವಾ ಸಂಗತಿ
উদাহরণ :
ತೀರ ಕ್ಷುಲ್ಲಕ ಜಗಳ ಉಪೇಕ್ಷಣೀಯ ಸಂಗತಿ.
সমার্থক : ಉಪೇಕ್ಷಣೀಯವಾದ, ಉಪೇಕ್ಷಣೀಯವಾದಂತ, ಉಪೇಕ್ಷಣೀಯವಾದಂತಹ, ಕಡೆಗಣಿಸಬಹುದಾದ, ಕಡೆಗಣಿಸಬಹುದಾದಂತ, ಕಡೆಗಣಿಸಬಹುದಾದಂತಹ
অন্যান্য ভাষায় অনুবাদ :
Not worth considering.
He considered the prize too paltry for the lives it must cost.