পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪಾಯವಿಲ್ಲದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪಾಯವಿಲ್ಲದ   ಗುಣವಾಚಕ

অর্থ : ಉಪಾಯ ಅಥವಾ ಪರಿಹಾರ ಮಾಡದೆ ಇರುವಂತಹ

উদাহরণ : ಪರಹಾರ ದೊರೆಯದ ವ್ಯಕ್ತಿಯು ಸಮಸ್ಯೆಗಳಿಂದ ಆವೃತವಾಗಿದ್ದಾನೆ.

সমার্থক : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರ ದೊರೆಯದ, ಪರಿಹಾರ ದೊರೆಯದಂತ, ಪರಿಹಾರ ದೊರೆಯದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


অন্যান্য ভাষায় অনুবাদ :

उपाय या तदबीर न करने वाला।

अप्रतिकारी व्यक्ति समस्याओं से घिरा रहता है।
अप्रतिकारी

অর্থ : ಯಾರೋ ಒಬ್ಬರ ಬಳಿ ಯಾವುದೇ ಉಪಾಯವಿಲ್ಲವೋ

উদাহরণ : ಉಪಾಯವಿಲ್ಲದ ರಮೇಶ್ ಅಳುತ್ತಿದ್ದ.

সমার্থক : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ


অন্যান্য ভাষায় অনুবাদ :

जिसके पास कोई उपाय न हो।

अनुपाय रमेश रोने लगा।
अनुपाय

অর্থ : ಯಾವುದಕ್ಕೆ ಯಾವುದೇ ಉಪಾಯವಿಲ್ಲವೋ

উদাহরণ : ಅವನು ಪರಿಹಾರವಿಲ್ಲದ ಸಮಸ್ಯೆಯೊಳಗೆ ಸಿಲುಕ್ಕಿದ್ದಾನೆ.

সমার্থক : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


অন্যান্য ভাষায় অনুবাদ :

जिसका कोई उपाय न हो।

वह अनुपाय समस्या में घिर कर रह गया।
अनुपाय

অর্থ : ಯಾವುದಕ್ಕೆ ಉಪಾಯವಿಲ್ಲವೋ

উদাহরণ : ಉಪಾಯವಿಲ್ಲದ ಸಮಸ್ಯೆಗಳನ್ನು ಸಂಬಾಲಿಸುವುದು ವ್ಯರ್ಥ ಪ್ರಯತ್ನವಾಗಿದೆ.

সমার্থক : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ


অন্যান্য ভাষায় অনুবাদ :

जिसका उपाय न हो।

अप्रतिकार समस्या को सुलझाने का प्रयत्न व्यर्थ होगा।
अप्रतिकार