পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪಾಯ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪಾಯ ಮಾಡು   ಕ್ರಿಯಾಪದ

অর্থ : ಯಾವುದೇ ಕೆಲಸ ಮುಂತಾದವುಗಳಿಗೆ ಯೋಜನೆಯನ್ನು ತಯಾರು ಮಾಡುವ ಪ್ರಕ್ರಿಯೆ

উদাহরণ : ಅವನು ಮನೆಗೆ ಹೋಗಲು ಉಪಾಯವನ್ನು ಮಾಡುತ್ತಿದ್ದಾನೆ

সমার্থক : ಯೋಜನೆ ಮಾಡು


অন্যান্য ভাষায় অনুবাদ :

किसी काम आदि के लिए योजना तैयार करना।

वह घर जाने की योजना बना रहा है।
प्लानिंग करना, योजना बनाना

Make plans for something.

He is planning a trip with his family.
plan

অর্থ : ಯಾವುದೇ ಕೆಲಸ, ಘಟನೆ ಮುಂತಾದವುಕ್ಕಾಗಿ ಸ್ಥಾನ, ಸಮಯ ಇತ್ಯಾದಿ ನಿರ್ಧಾರ ಮಾಡುವ ಪ್ರಕ್ರಿಯೆ

উদাহরণ : ನಾನು ಮುಂದಿನ ತಿಂಗಳಲ್ಲಿ ಮನೆಗೆ ಹೋಗವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ.

সমার্থক : ಕಾರ್ಯಕ್ರಮ ಮಾಡು, ಯೋಜನೆ ಮಾಡು


অন্যান্য ভাষায় অনুবাদ :

* किसी काम, घटना आदि के लिए स्थान, समय आदि निर्धारित करना।

मैंने अगले महीने घर जाने का कार्यक्रम बनाया है।
कार्यक्रम बनाना, योजना बनान

অর্থ : ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ತೀರ್ಮಾನಿಸಿ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳುವ ಪ್ರಕ್ರಿಯೆ

উদাহরণ : ದನ್ವಿದರನು ಎಲ್ಲಾ ಕೆಲಸವನ್ನು ವಿನುತಾಳ ಮೇಲೆ ಹಾಕಿ ತಲೆ ನೋಯುತ್ತಿದೆ ಎಂದು ನೆಪ ಮಾಡಿ ಮಲಗಿಬಿಟ್ಟ.

সমার্থক : ನೆಪ ಮಾಡು, ನೆಪವೊಡ್ಡು


অন্যান্য ভাষায় অনুবাদ :

कोई काम ना करने के इरादे से एक तरफ होकर बैठ जाना।

दविन्दर ने संपूर्ण काम रवनीत पर छोड़कर खुद सिरदर्द का बहाना बना लिया।
बहाना करना, बहाना बताना, बहाना बनाना, बहाना मारना