অর্থ : ಯಾರೋ ಒಬ್ಬರ ಮೂಲಕ ಮಾಡುವ ಸೇವೆ ಮುಂತಾದವುಗಳು ಉಪಯೋಗವಾಗು ಅಥವಾ ಮಾಡುವ ಪ್ರಕ್ರಿಯೆ
উদাহরণ :
ಸರ್ಕಾರ ಮಾಡುವ ಯೋಜನೆಗಳು ಹಲವಾರು ಜನರಿಗೆ ಉಪಯೋಗವಾಗುವುದು.
অন্যান্য ভাষায় অনুবাদ :
किसी के द्वारा सेवाओं आदि का उपयोग होना या किया जाना।
हमारे द्वारा चलाई गई सेवाएँ बहुत सारे लोगों द्वारा उपयोग होती हैं।অর্থ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
উদাহরণ :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
সমার্থক : ಉಪಯೋಗ, ಪ್ರಯೋಜನ, ಪ್ರಯೋಜನವಾಗು, ಲಾಭ, ಲಾಭವಾಗು
অন্যান্য ভাষায় অনুবাদ :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।