পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪಯುಕ್ತವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪಯುಕ್ತವಾದಂತ   ಗುಣವಾಚಕ

অর্থ : ಕೆಲಸಕ್ಕೆ ಬರುವ

উদাহরণ : ಇಲ್ಲಿ ಮಕ್ಕಳಿಗೆ ತುಂಬಾ ಉಪಯೋಗವಾಗುವ ಪುಸ್ತಕವಿದೆ.

সমার্থক : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಉಪಯುಕ್ತವಾದ, ಉಪಯುಕ್ತವಾದಂತಹ, ಉಪಯೋಗಕ್ಕೆ ಬರುವ, ಉಪಯೋಗಕ್ಕೆ ಬರುವಂತ, ಉಪಯೋಗಕ್ಕೆ ಬರುವಂತಹ, ಉಪಯೋಗವಾಗುವ, ಉಪಯೋಗವಾಗುವಂತ, ಉಪಯೋಗವಾಗುವಂತಹ, ಪ್ರಯೋಜನಕ್ಕೆ ಬೇಕಾದ, ಪ್ರಯೋಜನಕ್ಕೆ ಬೇಕಾದಂತ, ಪ್ರಯೋಜನಕ್ಕೆ ಬೇಕಾದಂತಹ


অন্যান্য ভাষায় অনুবাদ :

जो काम का हो।

यह बच्चों के लिए बहुत ही उपयोगी पुस्तक है।
अर्थकर, उपयोगी, उपादेय

Being of use or service.

The girl felt motherly and useful.
A useful job.
A useful member of society.
useful, utile

অর্থ : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ

উদাহরণ : ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.

সমার্থক : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


অন্যান্য ভাষায় অনুবাদ :

पूर्वापर या आस-पास की बातों के विचार से अथवा और किसी प्रकार से ठीक बैठने या मेल रखने वाला।

मंत्री जी के संगत उत्तर से पत्रकार चुप हो गये।
उचित, उपयुक्त, ज़ेबा, जायज, जायज़, जेबा, ठीक, फिट, माकूल, मुनासिब, मुफ़ीद, मुफीद, यथोचित्, लाजमी, लाज़मी, लाज़िम, लाज़िमी, लाजिम, लाजिमी, वाज़िब, वाजिब, संगत

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate

অর্থ : ಉಪಯೋಗಿಸಲು ಯೋಗ್ಯವಾದ ಯಾವುದೇ ವಸ್ತು ಅಥವಾ ಸಂಗತಿ

উদাহরণ : ಸರ್ಕಾರವು ಸಾಮಾನ್ಯ ಜನರಿಗೆ ಉಪಯೋಗಿಸಲು_ಯೋಗ್ಯವಾದ ಆಹಾರ ಪದಾರ್ಥವನ್ನು ಕಡಿಮೆ ದರಕ್ಕೆ ಕೊಡುತ್ತಿದೆ.

সমার্থক : ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತಹ, ಉಪಯೋಗಿ, ಉಪಯೋಗಿಯಾದ, ಉಪಯೋಗಿಯಾದಂತ, ಉಪಯೋಗಿಯಾದಂತಹ, ಉಪಯೋಗಿಸಲು ಯೋಗ್ಯವಾದ, ಉಪಯೋಗಿಸಲು ಯೋಗ್ಯವಾದಂತ, ಉಪಯೋಗಿಸಲು ಯೋಗ್ಯವಾದಂತಹ, ಉಪಯೋಗ್ಯ, ಉಪಯೋಗ್ಯವಾದ, ಉಪಯೋಗ್ಯವಾದಂತ, ಉಪಯೋಗ್ಯವಾದಂತಹ


অন্যান্য ভাষায় অনুবাদ :

जो उपभोग या व्यवहार करने के योग्य हो।

कुछ राजनेता जनता की संपत्ति को उपभोग्य वस्तु समझते हैं और धड़ल्ले से उसका उपभोग करते हैं।
उपभोग्य, उपभोज्य

May be used up.

consumable

অর্থ : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ

উদাহরণ : ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.

সমার্থক : ಅರ್ಹ, ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ


অন্যান্য ভাষায় অনুবাদ :

कुछ पाने या लेने के योग्य।

यह उम्मीदवार मत देने के योग्य है।
अधिकारी, उपयुक्त, क़ाबिल, काबिल, पात्र, मुस्तहक, मुस्तहक़, योग्य, लायक, लायक़