পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪದ್ರವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪದ್ರವ   ನಾಮಪದ

অর্থ : ಜಿಗಿದಾಡುವ ಮತ್ತು ಹಾರುವ ಕ್ರಿಯೆ

উদাহরণ : ರಜೆಯ ದಿನದಲ್ಲಿ ಮಕ್ಕಳು ತುಂಬಾ ಉಪದ್ರವನ್ನು ಮಾಡುತ್ತಾರೆ.

সমার্থক : ಕೀಟಲೆ, ಕೋಲಾಹಲ, ಚೇಷ್ಟೆ, ಜಿಗಿದಾಟ


অন্যান্য ভাষায় অনুবাদ :

उछलने और कूदने की क्रिया।

छुट्टी के दिन बच्चे बहुत धमा-चौकड़ी करते हैं।
अवलुंपन, अवलुम्पन, आस्फालन, उछल कूद, उछल-कूद, उछलकूद, कूद-फाँद, कूद-फांद, कूदफाँद, कूदफांद, धमा-चौकड़ी, धमाचौकड़ी

Noisy and boisterous revelry.

whoopee

অর্থ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

উদাহরণ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

সমার্থক : ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


অন্যান্য ভাষায় অনুবাদ :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

অর্থ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

উদাহরণ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

সমার্থক : ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತಂಟೆ, ತೀಟೆ


অন্যান্য ভাষায় অনুবাদ :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry