অর্থ : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ
উদাহরণ :
ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.
অন্যান্য ভাষায় অনুবাদ :
অর্থ : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ
উদাহরণ :
ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.
অন্যান্য ভাষায় অনুবাদ :
অর্থ : ಉಪದೇಶ ನೀಡುವ ಅವಸ್ಥೆ ಅಥವಾ ಭಾವ
উদাহরণ :
ಎಲ್ಲರಿಗೂ ಉಪದೇಶದ ಲಾಭ ದೊರೆಯಬೇಕು.
অন্যান্য ভাষায় অনুবাদ :