পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪಚಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪಚಾರ   ನಾಮಪದ

অর্থ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

উদাহরণ : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

সমার্থক : ಶುಶ್ರೂಷೆ, ಸೇವೆ


অন্যান্য ভাষায় অনুবাদ :

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

অর্থ : ರೋಗವನ್ನು ಗುಣಪಡಿಸಿಕೊಳ್ಳುವ ಸಲುವಾಗಿ ವೈಧ್ಯರಿಂದ ಅಥವಾ ಪಂಡಿತರಿಂದ ನಡೆಯುವ ಪ್ರಕ್ರಿಯೆ

উদাহরণ : ನನ್ನ ತಾಯಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.

সমার্থক : ಚಿಕಿತ್ಸೆ, ಟ್ರೀಟ್ಮೆಂಟ್


অন্যান্য ভাষায় অনুবাদ :

रोग दूर करने की युक्ति या प्रक्रिया।

गाँव के रोगियों को चिकित्सा के लिए शहर जाना पड़ता है।
इस रोग का प्रतिकार क्या होगा।
इलाज, उपचर्या, उपचार, चिकित्सा, ट्रीटमंट, ट्रीटमेंट, ट्रीटमेन्ट, थेरपी, थेरेपी, दरमान, दवा-दारू, प्रतिकार, प्रयोग, मुआलिजा, रोगोपचार

অর্থ : ಧಾರ್ಮಿಕ ಕ್ಷೇತ್ರದಲ್ಲಿ ಪೂಜೆ ಮಾಡುವ ರೀತಿ ಮತ್ತು ವಿಧಾನ

উদাহরণ : ಆವಾಹನೆ, ಮಧುಪರ್ಕ, ನೈವೇದ್ಯ, ಪರಿಕ್ರಮಾ, ವಂದನೆ ಇತ್ಯಾದಿ ಉಪಚಾರವನ್ನು ದೇವರಿಗೆ ಮಾಡುತ್ತಾರೆ.


অন্যান্য ভাষায় অনুবাদ :

धार्मिक क्षेत्र में पूजन के अंग और विधान।

आह्वान, पंचामृत, नैवेद्य, परिक्रमा, वन्दना आदि उपचार कहलाते हैं।
उपचर्या, उपचार