অর্থ : ಕ್ರೋದ ,ಪ್ರೇಮ ಇತ್ಯಾದಿಗಳ ಕಾರಣದಿಂದ ತನ್ನಲ್ಲಿ ತಾನು ಎಲ್ಲದಿರುವ ಅಥವಾ ಇಹದ ಜ್ಞಾನವಿಲ್ಲದ
উদাহরণ :
ಉನ್ಮತ್ತ ವ್ಯಕ್ತಿಗಳು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ.
সমার্থক : ಉನ್ಮತ್ತ, ಉನ್ಮತ್ತವಾದ, ಉನ್ಮತ್ತವಾದಂತ, ಬುದ್ಧಿವಿಕಲ್ಪ, ಬುದ್ಧಿವಿಕಲ್ಪವಾದ, ಬುದ್ಧಿವಿಕಲ್ಪವಾದಂತ, ಬುದ್ಧಿವಿಕಲ್ಪವಾದಂತಹ, ಹುಚ್ಚುಹಿಡಿದ, ಹುಚ್ಚುಹಿಡಿದಂತ, ಹುಚ್ಚುಹಿಡಿದಂತಹ
অন্যান্য ভাষায় অনুবাদ :