পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉದ್ವಿಗ್ನತೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉದ್ವಿಗ್ನತೆ   ನಾಮಪದ

অর্থ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

উদাহরণ : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

সমার্থক : ಅವ್ಯವಸ್ಥೆ, ಅಸ್ತವ್ಯಸ್ತತೆ, ಪ್ರಕ್ಷುಬ್ದತೆ


অন্যান্য ভাষায় অনুবাদ :

অর্থ : ಭಯ ಅಥವಾ ಚಿಂತೆಯಿಂದ ತಲೆಯ ಭಾಗದ ನರಗಳಲ್ಲಿ ಕ್ಲೇಶ ಉಂಟಾಗುವ ಕ್ರಿಯೆ

উদাহরণ : ಮಾನಸಿಕ ಉದ್ವಿಗ್ನತೆಯ ಕಾರಣದಿಂದ ಅವನು ಕಾಯಿಲೆ ಬಿದ್ದನು.

সমার্থক : ಉದ್ವೇಗ, ಒತ್ತಡ


অন্যান্য ভাষায় অনুবাদ :

भय, चिंता आदि के कारण मस्तिष्क की नसों के तन जाने की क्रिया जिससे विकलता बढ़ जाती है।

मानसिक तनाव के कारण वह बीमार पड़ गया।
टेंशन, टेन्शन, तनाव, स्ट्रेस

(psychology) a state of mental or emotional strain or suspense.

He suffered from fatigue and emotional tension.
Stress is a vasoconstrictor.
stress, tenseness, tension

অর্থ : ಯಾವುದಾದರು ಪ್ರಿಯವಲ್ಲದ ಅಥವಾ ಅನಿಷ್ಟ ಘಟನೆಗಳ ಕಾರಣದಿಂದಾಗಿ ಮನಸ್ಸಿನಲ್ಲಿ ಉಂಟಾಗುವಂತಹ ವಿಕಾರತೆ

উদাহরণ : ವಿಕ್ಷೋಭದ ಒಂದು ಪ್ರಕಾರ.

সমার্থক : ಅಸ್ಥಿರತೆ, ವಿಕ್ಷೋಭ


অন্যান্য ভাষায় অনুবাদ :

किसी अप्रिय या अनिष्ट घटना के कारण मन में होने वाला विकार।

विक्षोभ के कई प्रकार हैं।
विक्षोभ

The feeling of being agitated. Not calm.

agitation