পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉದಾಸೀನವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉದಾಸೀನವಾದಂತ   ಗುಣವಾಚಕ

অর্থ : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ

উদাহরণ : ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.

সমার্থক : ಉದಾಸೀನ, ಉದಾಸೀನವಾದ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ


অন্যান্য ভাষায় অনুবাদ :

Experiencing or showing sorrow or unhappiness.

Feeling sad because his dog had died.
Better by far that you should forget and smile / Than that you should remember and be sad.
sad

অর্থ : ಯಾವುದರ ಬಗ್ಗೆ ಧ್ಯಾನವನ್ನು ನೀಡಿಲ್ಲವೋ

উদাহরণ : ಉಪೇಕ್ಷಿತ ಗ್ರಾಮಗಳ ಬಗ್ಗೆ ಸರ್ಕಾರ ನೂತನ ಯೋಜನೆಗಳನ್ನು ರೂಪಿಸಿತು.

সমার্থক : ಉದಾಸೀನದ, ಉದಾಸೀನವಾದ, ಉದಾಸೀನವಾದಂತಹ, ಉಪೇಕ್ಷಿತ, ಉಪೇಕ್ಷಿತವಾದ, ಉಪೇಕ್ಷಿತವಾದಂತ, ಉಪೇಕ್ಷಿತವಾದಂತಹ, ತಾತ್ಸಾರದ, ತಾತ್ಸಾರವಾದ, ತಾತ್ಸಾರವಾದಂತ, ತಾತ್ಸಾರವಾದಂತಹ, ನಿರ್ಲಕ್ಷದ, ನಿರ್ಲಕ್ಷವಾದ, ನಿರ್ಲಕ್ಷವಾದಂತ, ನಿರ್ಲಕ್ಷವಾದಂತಹ


অন্যান্য ভাষায় অনুবাদ :

जिसपर ध्यान न दिया गया हो।

यह गाँव शासन द्वारा आज भी उपेक्षित है।
उसने मेरी बातों को नजर-अंदाज कर दिया।
उपेक्षित, नजर अंदाज, नजर अन्दाज, नजर-अंदाज, नजर-अन्दाज, नजरंदाज, नजरन्दाज, नज़र अंदाज़, नज़र अन्दाज़, नज़र-अंदाज़, नज़र-अन्दाज़, नज़रंदाज़, नज़रन्दाज़

Lacking a caretaker.

A neglected child.
Many casualties were lying unattended.
neglected, unattended