পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉದಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉದಯ   ನಾಮಪದ

অর্থ : ದಿನ ಪ್ರಾರಂಭವಾಗುವ ಸಮಯ

উদাহরণ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

সমার্থক : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


অন্যান্য ভাষায় অনুবাদ :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

অর্থ : (ಗ್ರಹ ಮೊದಲಾದವುಗಳ) ಉದಯಿಸುವ ಅಥವಾ ಮುಳುಗುವ ಕ್ರಿಯೆ

উদাহরণ : ಸಂಜೆಯಾಗುತ್ತಿದ್ದಾಗೆಯೇ ಶುಕ್ರ ಪಶ್ಚಿಮದಲ್ಲಿ ಉದಯವಾದನು.


অন্যান্য ভাষায় অনুবাদ :

(ग्रहों आदि की) उगने या निकलने की क्रिया।

शाम होते ही शुक्र का पश्चिम में उदय हुआ।
उदय

অর্থ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

উদাহরণ : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

সমার্থক : ಅಭ್ಯುದಯ, ಆರಂಭ


অন্যান্য ভাষায় অনুবাদ :

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn