পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉತ್ಪಾದಿತವಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉತ್ಪಾದಿತವಾದಂತಹ   ಗುಣವಾಚಕ

অর্থ : ಈಗಾಗಲೇ ಉತ್ಪಾದನೆ ಆಗಿರುವ ಯಾವುದೇ ಸರಕು ಅಥವಾ ಸರಂಜಾಮು

উদাহরণ : ಸ್ತ್ರೀ ಸ್ವಸಹಾಯ ಸಂಘಟನೆಗಳಿಂದ ಉತ್ಪಾದಿತ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ಸಿದ್ಧಗೊಂಡ ಉಡುಪುಗಳ ಅಂಗಡಿ. ತಯಾರಾದ ಅಡುಗೆಯನ್ನು ಸಭಾಂಗಣಕ್ಕೆ ಸಾಗಿಸಲಾಯಿತು.

সমার্থক : ಉತ್ಪಾದಿತ, ಉತ್ಪಾದಿತವಾದ, ಉತ್ಪಾದಿತವಾದಂತ, ತಯಾರಾದ, ತಯಾರಾದಂತ, ತಯಾರಾದಂತಹ, ಸಿದ್ಧಗೊಂಡ, ಸಿದ್ಧಗೊಂಡಂತ, ಸಿದ್ಧಗೊಂಡಂತಹ


অন্যান্য ভাষায় অনুবাদ :

जिसका उत्पादन किया गया हो।

किसान उत्पादित अनाज का कुछ हिस्सा खुद के लिए रखकर बाकी बेंच देता है।
उत्पादित

অর্থ : ಒಂದು ಪ್ರದೇಶದಲ್ಲಿ ಉತ್ಪನ್ನಗೊಂಡ ಸಂಗತಿ ಅಥವಾ ವಸ್ತು

উদাহরণ : ಭಾರತದಲ್ಲಿನ ಉತ್ಪಾದಿತ ಚಹಾವನ್ನು ಬೇರೆ ದೇಶಗಳಿಗೆ ರಪ್ತುಮಾಡಲಾಗುತ್ತಿದೆ.

সমার্থক : ಉತ್ಪನ್ನವಾದ, ಉತ್ಪನ್ನವಾದಂತ, ಉತ್ಪನ್ನವಾದಂತಹ, ಉತ್ಪಾದಿತ, ಉತ್ಪಾದಿತವಾದ, ಉತ್ಪಾದಿತವಾದಂತ, ಹುಟ್ಟಿದ, ಹುಟ್ಟಿದಂತ, ಹುಟ್ಟಿದಂತಹ


অন্যান্য ভাষায় অনুবাদ :

जिसकी उत्पत्ति हुई हो या जो उगा हो।

भारत में उत्पन्न चाय अधिक मात्रा में विदेशों को निर्यात की जाती है।
उतपन्न, उत्पन्न, उपजा, उपजा हुआ, पैदा, पैदा हुआ