অর্থ : ಮೊದ ಮೊದಲು ಅಸ್ಥಿತ್ವ ಕಂಡುಕೊಂಡ ವಸ್ತು ಸಂಗತಿಯ ಕ್ರಿಯೆ ಅಥವಾ ಸ್ಥಿತಿ
উদাহরণ :
ಭೂಮಿಯ ಮೇಲೆ ಮೊದಲು ಏಕಕೋಶ ಜೀವಿ ಉತ್ಪತ್ತಿಯಾಯಿತು.
সমার্থক : ಅವಿರ್ಭಾವ
অন্যান্য ভাষায় অনুবাদ :
অর্থ : ಶಬ್ದದ ಮೂಲ ರೂಪದಿಂದ ಬಂದಿರುವುದು ಅಥವಾ ಆಗಿರುವುದು
উদাহরণ :
ಭೂಮಿ ಎಂಬ ಪದದ ಉತ್ಪತ್ತಿಯು ಸಂಸ್ಕೃತದ ಮೂಲ ಶಬ್ದ ಭೂ ಎಂಬುದರಿಂದ ಆಗಿರುವುದು
সমার্থক : ಮೂಲರೂಪ, ಹುಟ್ಟಿದ್ದು
অন্যান্য ভাষায় অনুবাদ :
शब्द का वह मूल रूप जिससे वह निकला या बना हो।
भूमि शब्द की व्युत्पत्ति संस्कृत के भू शब्द से हुई है।(historical linguistics) an explanation of the historical origins of a word or phrase.
derivation, deriving, etymologizing