পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉತ್ತರ ನೀಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉತ್ತರ ನೀಡು   ಕ್ರಿಯಾಪದ

অর্থ : ಯಾವುದಾದರು ಪ್ರಶ್ನೆಗೆ ಉತ್ತರ ನೀಡುವುದು

উদাহরণ : ಸೋಹನನು ನನ್ನ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿದನು.

সমার্থক : ಜವಾಬು ನೀಡು


অন্যান্য ভাষায় অনুবাদ :

किसी प्रश्न आदि का उत्तर देना।

सोहन ने मेरे प्रश्न का सही उत्तर दिया।
उत्तर देना, उत्तर बताना, जवाब देना

অর্থ : ಪ್ರತಿಕಾರ ತೆಗೆದುಕೊಳ್ಳುವುದು ಅಥವಾ ಪ್ರತಿಕ್ರಿಯೆಯ ಸ್ವರೂಪದಲ್ಲಿ ಯಾವುದಾದರು ಕಾರ್ಯವನ್ನು ಮಾಡುವುದು

উদাহরণ : ಅವರು ಅವನ ಹೊಡೆತಕ್ಕೆ ಸರಿಯಾದ ಜವಾಬನ್ನು ನೀಡಿದರು.

সমার্থক : ಉತ್ತರ ಕೊಡು, ಜವಾಬು ಕೊಡು, ಜವಾಬು ನೀಡು


অন্যান্য ভাষায় অনুবাদ :

किसी से बदला लेने के लिए या प्रतिक्रिया स्वरूप कोई कार्य करना।

उन्होंने उनके थप्पड़ का मुक्के से जवाब दिया।
जवाब देना