পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉತ್ತರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉತ್ತರ   ನಾಮಪದ

অর্থ : ಯಾವುದೇ ಪ್ರಶ್ನೆ, ಸಮಸ್ಯೆಯನ್ನು ಕೇಳಿಸಿಕೊಂಡು ಅಥವಾ ಓದಿಕೊಂದು ಅದಕ್ಕೆ ಪ್ರತಿಯಾಗಿ ಸರಿಯಾದ ಸಮಜಾಯಿಸಿ ಕೊಡುವುದು

উদাহরণ : ನನ್ನ ಪ್ರಶ್ನೆಗೆ ನೀನು ಉತ್ತರ ಕೊಡಲಿಲ್ಲ.

সমার্থক : ಜವಾಬು, ಮರುಮಾತು, ಮಾರ್ನುಡಿ


অন্যান্য ভাষায় অনুবাদ :

कोई प्रश्न या बात सुनकर या पढ़कर उसके समाधान के लिए कही या लिखी हुई बात या वाक्य।

आपने मेरे प्रश्न का उत्तर नहीं दिया।
उत्तर, जवाब

A statement (either spoken or written) that is made to reply to a question or request or criticism or accusation.

I waited several days for his answer.
He wrote replies to several of his critics.
answer, reply, response

অর্থ : ಯಾವುದೇ ಭವನ ಮುಂತಾದವುಗಳ ಮುಖ್ಯ ಪ್ರವೇಶ ದ್ವಾರ

উদাহরণ : ಈ ಕೋಟೆಯ ಬಾಗಿಲು ಉತ್ತರ ದಿಕ್ಕಿನಲ್ಲಿ ಇದೆ.


অন্যান্য ভাষায় অনুবাদ :

किसी भवन आदि का मुख्य प्रवेश द्वार।

इस किले का मुँह उत्तर की ओर है।
मुँह, मुख

A vertical surface of a building or cliff.

face

অর্থ : ಉತ್ತರ ದಿಕ್ಕಿನಲ್ಲಿ ಇರುವ ಪ್ರದೇಶ

উদাহরণ : ಮಹೇಶ ಭಾರತದ ಉತ್ತರದಲ್ಲಿ ಕೆಲಸ ಮಾಡುತ್ತಿದ್ದಾನೆ.


অন্যান্য ভাষায় অনুবাদ :

उत्तर दिशा में पड़नेवाला प्रदेश।

महेश उत्तर का रहनेवाला है।
उत्तर

অর্থ : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು

উদাহরণ : ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.

সমার্থক : ಉತ್ತರ ದಿಕ್ಕು, ಬಡಗಣ


অন্যান্য ভাষায় অনুবাদ :

दक्षिण दिशा के सामने की दिशा।

भारत के उत्तर में हिमालय पर्वत विराजमान है।
उत्तर, उत्तर दिशा, उदीची, तिर्यग्दिश्, शिमाल

The direction in which a compass needle points.

compass north, magnetic north, north