অর্থ : ದೋಷಗಳನ್ನು ದೂರಮಾಡಿ ಸರಿಯಾದ ಅಥವಾ ಒಳ್ಳೆಯ ಅವಸ್ಥೆಗೆ ತರುವುದು ಅಥವಾ ದುರಸ್ಥೆ ಮಾಡಿ ಅಥವಾ ಸರಿಮಾಡಿ ಕೆಲಸಕ್ಕೆ ಬರುವಂತೆ ಮಾಡುವುದು
উদাহরণ :
ಗುರುಗಳು ನಾವು ಬರೆದಿರುವ ಲೇಖನಗಳನ್ನು ಸರಿಪಡಿಸುತ್ತಿದ್ದಾರೆ.
সমার্থক : ತಿದ್ದು, ಸಂವರಿಸು, ಸರಿಪಡಿಸು, ಸುಧಾರಣೆಮಾಡು
অন্যান্য ভাষায় অনুবাদ :
दोष, त्रुटियाँ आदि दूर करके ठीक या अच्छी अवस्था में लाना या दुरुस्त या ठीक करके काम में लाने योग्य बनाना।
गुरुजी हमारे द्वारा लिखे गए लेख को सुधार रहे हैं।To make better.
The editor improved the manuscript with his changes.অর্থ : ಯಾವುದೋ ಒಂದನ್ನು ಬರೆಸಿ ಮತ್ತು ಹೆಚ್ಚು ಸಂತುಲಿತವಾಗಿ, ಸ್ವೀಕರಸಲು ಯೋಗ್ಯವಾಗುವ ಹಾಗೆ ಮಾಡುವ ಪ್ರಕ್ರಿಯೆ
উদাহরণ :
ನೀವು ನಿಮ್ಮ ಲೇಖನವನ್ನು ಇನ್ನು ಉತ್ತಮಗೊಳಿಸಿ.
সমার্থক : ಇನ್ನು ಉತ್ತಮಗೊಳಿಸು, ಸುಧಾರಿಸು
অন্যান্য ভাষায় অনুবাদ :
* कुछ मिलाकर और अधिक संतुलित, स्वीकार्य या योग्य बनाना।
आप अपने इस लेख को बेहतर बनाइए।