পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಡು   ಕ್ರಿಯಾಪದ

অর্থ : ಪಂಚೆ, ದೋತಿ, ಸೀರೆ ಮುಂತಾದವುಗಳನ್ನು ಹೊಲಿಯದೆ ವಸ್ತ್ರಗಳನ್ನು ಸೊಂಟದ ಸುತ್ತಾ ವಿಶಿಷ್ಟ ರೀತಿಯಲ್ಲಿ ಸುತ್ತುವ ಪ್ರಕ್ರಿಯೆ

উদাহরণ : ಇಂದು ಅವಳು ನಾನು ಕೊಟ್ಟ ಸೀರೆಯನ್ನು ಉಟ್ಟುಕೊಂಡಿದ್ದಳು.

সমার্থক : ಉಟ್ಟುಕೊ


অন্যান্য ভাষায় অনুবাদ :

+ तौलिया, धोती, साड़ी आदि जैसे बिना सिए हुए वस्त्र कमर की चारों ओर विशिष्ट पद्धति से लपेटना।

आज उसने मेरी दी हुई साड़ी पहनी।
पहनना

অর্থ : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ

উদাহরণ : ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.

সমার্থক : ತೊಟ್ಟಿಕೊಳ್ಳು, ಧರಿಸು


অন্যান্য ভাষায় অনুবাদ :

+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।

मेरी बहन बहुत अच्छे से साड़ी पहनाती है।
पहनाना